Honda Motorcycle and Scooter India ತನ್ನ ಗ್ರಾಹಕರಿಗೆ ಎಕ್ಸೈಟಿಂಗ್ ಸುದ್ದಿಯೊಂದನ್ನ ನೀಡಿದೆ. ಭಾರತೀಯ ಮಾರುಕಟ್ಟೆಗೆ ಎರಡು adventure ಬೈಕ್‌ಗಳನ್ನ ಬಿಡುಗಡೆ ಮಾಡಿದೆ. ಈ ಬೈಕ್‌ಗಳ ವಿಶೇಷತೆ ಏನು ಅನ್ನೋದ್ರ ವಿವರ ಇಲ್ಲಿದೆ.
Adventure ಮತ್ತು dual-sport ಪ್ರಿಯರಿಗಾಗಿ ಹೋಡಾ ಮೋಟರ್ಸ್ ಸೈಕಲ್ ಮತ್ತು ಸ್ಕೋಟರ್ ಇಂಡಿಯಾ ಎರಡು ಹೊಸ ಬೈಕ್‌ಗಳನ್ನ ಭಾರತದ ರೋಡಿಗೆ ಇಳಿಸಿದೆ. ಅಕ್ಟೋಬರ್ 5 ಅಂದರೆ ನಿನ್ನೆಯ ದಿನ ತನ್ನ ಹೊಸ ಬೈಕ್‌ಗಳಾದ Honda XR300L ಮತ್ತು XR300 Rally ಯುನಿಟ್‌ಗಳನ್ನ ರಸ್ತೆಗೆ ಇಳಿಸಿದೆ.
25
ಬೆಲೆ ಎಷ್ಟು?
ಹೊಂಡಾ ಸಂಸ್ಥಯು ಕಳೆದ ಜುಲೈನಲ್ಲಿ ಈ ಬೈಕ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗತ್ತು. ಕೊನೆಗೂ ಈಗ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Honda XR300L: ₹1.83 ಲಕ್ಷ (ಎಕ್ಸ್-ಶೋರೂಮ್)
Honda XR300 Rally: ₹2.08 ಲಕ್ಷ (ಎಕ್ಸ್-ಶೋರೂಮ್)
35
ಬೈಕ್‌ಗಳ ಫೀಚರ್ಸ್
ಹೋಂಡಾ ಕಂಪನಿಯು ಒಂದೇ ಎಂಜಿನ್ ಫ್ಲಾಟ್‌ಫರ್ಮ್ ಬಳಸಿದೆ. ಆದರೆ ಎರಡೂ ಕೂಡ ವಿಭಿನ್ನ ರೈಡಿಂಗ್ ಫೀಲ್ ನೀಡುತ್ತದೆ.