ಬಜಾಜ್ Pulsar NS125 ಹೊಸ ಲುಕ್, ಖಡಕ್ ಫೀಚರ್‍‌ನೊಂದಿಗೆ ಕ್ರೇಜಿ ಯುವಕರ ಫ್ರೆಂಡ್ಲಿ ಬೈಕ್!

Published : Oct 10, 2026, 05:52 PM IST

ಬಜಾಜ್ ಕಂಪನಿಯು ತನ್ನ ಹೊಸ ಪಲ್ಸರ್ NS125 ಬೈಕ್‌ನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಇದು ಆಕರ್ಷಕ ಬಣ್ಣಗಳು, ಡಿಜಿಟಲ್ ಕನ್ಸೋಲ್ ಮತ್ತು 124.45cc ಎಂಜಿನ್‌ನೊಂದಿಗೆ ಸ್ಪೋರ್ಟಿ ಲುಕ್ ಹೊಂದಿದೆ. ಯುವಕರಿಗೆ ಮತ್ತು ಹೆಚ್ಚು ಮೈಲೇಜ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

PREV
15
ಹೊಸ ಲುಕ್‌ನೊಂದಿದೆ Bajaj Pulsar NS125

ಬಜಾಜ್ Pulsar NS125 ಫಸ್ಟ್ ಲುಕ್ ರಿಲೀಸ್ ಮಾಡಿದೆ. ಸ್ಪೋರ್ಟ್ಸ್‌ ಬೈಕ್ NS125ಗೆ ಸಂಬಂಧಿಸಿ ಹೆಚ್ಚಿನ ವಿವರಗಳನ್ನ ಕಂಪನಿ ನೀಡಿದೆ. ಸ್ಟೈಲೀಶ್ ಲುಕ್ ಹೊಂದಿದ್ದು, ಬೈಕ್ ಪ್ರಿಯರನ್ನ ಹೆಚ್ಚು ಆಕರ್ಷಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸ್ಟೋರಿ ಓದಿ..

25
ಹೇಗಿದೆ ಹೊಸ ಲುಕ್?

ಹೊಳೆಯುವ ಕಪ್ಪು (Golssy Black) ಮತ್ತು ಫ್ಲೋರೊಸೆಂಟ್ ಹಳದಿ (fluorescent Yellow)ಜೊತೆಗೆ ರೆಡ್ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಲಭ್ಯ

  • ಇಂಧನ ಟ್ಯಾಂಕ್ ಮೇಲೆ 125 ಬ್ರಾಂಡಿಂಗ್
  • ಬೆಲ್ಲಿ ಕೌಲ್ ಮತ್ತು ರಿಯಲ್ ಪ್ಯಾನಲ್
  • ವಿಲ್ ರಿಮ್‌ಗಳು ಹೆಚ್ಚು ಆಕರ್ಷಣೆ
  • ಸ್ಲಿಮ್ ಆಗಿರುವ ಎಲ್ಇಡಿ ಇಂಡಿಕೇಟರ್
  • ರಗಡ್ ಅಂಡ್ ಸ್ಪೋರ್ಟಿ ಲುಕ್ ಹೊಂದಿದೆ
35
ವಿಶೇಷತೆಗಳು ಏನೇನು?
  • LCD Console
  • ಸ್ಪೀಡೋಮೀಟರ್
  • ಗೇರ್ ಪೊಸಿಷನ್ ಇಂಡಿಕೇಟರ್
  • ಟ್ಯಾಕೋಮೀಟರ್
  • ರಿಯಲ್-ಟೈಮ್ ಮೈಲೇಜ್
  • ಕ್ಲಾಕ್ ಹಾಗೂ ಸೈಡ್-ಸ್ಟ್ಯಾಂಡ್ ವಾರ್ನಿಂಗ್
  • ಸ್ಮಾರ್ಟ್‌ಫೋನ್ ಚಾರ್ಜಿಂಗ್ ವ್ಯವಸ್ಥೆ
  • ಪ್ರತ್ಯೇಕ ಹ್ಯಾಜಾರ್ಡ್ ಲೈಟ್ ಸ್ವಿಚ್
45
ಎಂಜಿನ್ ಕೆಲಸ ಹೇಗಿದೆ?

ಎಂಜಿನ್ ಕಾರ್ಯಕ್ಷಮತೆಯಲ್ಲಿ ಯಾವುದೇ ತಾಂತ್ರಿಕ ಚೆಂಜಸ್ ಇಲ್ಲ. 124.45cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದೆ. 12 PS ಗರಿಷ್ಠ ಶಕ್ತಿ ಹಾಗೂ 11 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಕೆಲಸ ಮಾಡಲಿದೆ.

55
ಬೆಲೆ ಎಷ್ಟು?

ಸದ್ಯ ಈ ಬೈಕ್ ಭಾರತದ ಮಾರುಕಟ್ಟೆಗೆ ಇನ್ನೂ ಲಭ್ಯವಿಲ್ಲ. ಈಗಿರುವ ಮಾಡೆಲ್‌ಗಿಂತ ಒಂದು ಸಾವಿರದಿಂದ ಎರಡು ಸಾವಿರದವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಕ್ರೇಜ್ ಇರುವ ಯುವಕರಿಗೆ ಹೆಚ್ಚು ಮೈಲೇಜ್ ಬಯಸೋರಿಗೆ ಈ ಬೈಕ್ ಉತ್ತಮ ಆಯ್ಕೆ ಆಗಿದೆ.

Read more Photos on
click me!

Recommended Stories