ಅಂಬಾನಿ ಬಳಿ ಇದೆ ಅತ್ಯಂತ ದುಬಾರಿ ಮರ್ಸಿಡೀಸ್ S600 ಬುಲೆಟ್ ಪ್ರೂಫ್ ಕಾರು!
ಮುಖೇಶ್ ಅಂಬಾನಿ ಬಳಿ ವಿಶ್ವದಲ್ಲಿರುವ ಎಲ್ಲಾ ದುಬಾರಿ ಕಾರುಗಳಿವೆ. ರೋಲ್ಸ್ಟ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಬೆಂಟೆಯಾಗ್, ರೇಂಜ್ ರೋವರ್ ಸೇರಿದಂತೆ ಅತ್ಯಂತ ದುಬಾರಿಗಳು ಅಂಬಾನಿ ಕಾರು ಪಾರ್ಕಿಂಗ್‌ನಲ್ಲಿ ಹಾಯಾಗಿ ನಿಂತಿವೆ. ಇತ್ತೀಚೆಗೆ ಅಂಬಾನಿ ಬುಲೆಟ್‌ಪ್ರೂಫ್ ಮರ್ಸಿಡಿಸ್ ಬೆಂಝ್ S600 ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ ಹಾಗೂ ಈ ಕಾರು ನೀಡುವ ಭದ್ರತೆ ಕುರಿತ ವಿವರ ಇಲ್ಲಿದೆ.