ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸ್ಥಗಿತಗೊಂಡ 8 ಕಾರುಗಳು; ಇಲ್ಲಿದೆ ಕಾರಣ!

Suvarna News   | Asianet News
Published : Aug 24, 2020, 03:42 PM IST

ಭಾರತದಲ್ಲಿನ ಆಟೋಮೇಕರ್ಸ್ ತಮ್ಮ ಹಲವು ಕಾರುಗಳನ್ನು ಸ್ಥಗಿತಗೊಳಿಸಿ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ಕಾರುಗಳು ಅಷ್ಟೇ ವೇಗದಲ್ಲಿ ಕಣ್ಣರೆಯಾಗಿವೆ. ಇನ್ನು ಕೆಲವು ಈಗಲೂ ಮಾರುಕಟ್ಟೆಯ ಅಗ್ರಜನಾಗಿ ಗುರುತಿಸಿಕೊಂಡಿದೆ. ಹೀಗೆ ಭಾರತದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದರೂ ಯಶಸ್ಸು ಸಿಗದೆ ಸ್ಥಗಿತಗೊಂಡ ಕಾರುಗಳ ವಿವರ ಇಲ್ಲಿದೆ.

PREV
18
ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸ್ಥಗಿತಗೊಂಡ 8 ಕಾರುಗಳು; ಇಲ್ಲಿದೆ ಕಾರಣ!

ಹಲವು ನಿರೀಕ್ಷಗಳೊಂದಿಗೆ ಮಹೀಂದ್ರ ಕ್ವಾಂಟೋ ಕಾರು ಬಿಡುಗಡೆ ಮಾಡಿತ್ತು. ಆದರೆ ಡಿಸೈನ್ ಕಾರಣದಿಂದ ಈ ಕಾರು ಭಾರತದಲ್ಲಿ ಯಶಸ್ಸು ಗಳಿಸಲಿಲ್ಲ. ಹೀಗಾಗಿ ಮಹೀಂದ್ರ ಅಷ್ಟೇ ವಗದಲ್ಲಿ ಕ್ವಾಂಟೋ ಕಾರನ್ನು ಸ್ಥಗಿತಗೊಳಿಸಿತು

28

ಮಹೀಂದ್ರ ಕ್ವಾಂಟೋ ಸ್ಥಗಿತಗೊಳಿಸಿ ಹೊಸ ಅವತಾರ, ಹೊಸ ರೂಪದಲ್ಲಿ ಮಹೀಂದ್ರ ನುವೋ ಸ್ಪೋರ್ಟ್ಸ್ ಬಿಡುಗಡೆ ಮಾಡಿತು. ಆದರೆ ಈ ಕಾರಿಗೂ ಗ್ರಾಹಕರು ಸ್ಪಂದಿಸಲಿಲ್ಲ. ಹೀಗಾಗಿ ಮಹೀಂದ್ರ ನುವೋ ಕಾರನ್ನು ಸ್ಥಗಿತಗೊಳಿಸಿತು

38

ಮಾರುತಿ ಡಿಸೈರ್ ಸೇರಿದಂತೆ ಸೆಡಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ವೋಕ್ಸ್‌ವ್ಯಾಗನ್ ಎಮೋ ಕಾರು ಬಿಡುಗಡೆ ಮಾಡಿತ್ತು. ಆದರೆ ವೋಕ್ಸ್‌ವ್ಯಾಗನ್ ಗ್ರಾಹಕರು ಎಮೋ ಬದಲು ವೆಂಟೋ ಕಾರಿನತ್ತ ಒಲವು ತೋರಿಸಿದರು. ಇತ್ತ ಎಮೋ ಹಿಂಭಾಗದ ಡಿಸೈನ್ ಕೂಡ ಗಮನಸೆಳೆಯಲಿಲ್ಲ. ಹೀಗಾಗಿ ಎಮೋ ಕಾರನ್ನು ಸ್ಥಗಿತಗೊಳಿಸಲಾಗಿದೆ

48

ಮಹೀಂದ್ರ ವೆರಿಟೋ ಕಾರು ಭಾರತದಲ್ಲಿ ಮಾರುಕಟ್ಟೆಯಲ್ಲಿ ಈಗಲೂ ಬೇಡಿಕೆ ಇರುವ ಕಾರಾಗಿದೆ. ಇದರ ನಡುವೆ ಮಹೀಂದ್ರ ವೆರಿಟೋ ವೈಬ್ ಅನ್ನೋ ಕಾರು ಬಿಡುಗಡೆ ಮಾಡಿ ಕೈಸಟ್ಟುಕೊಂಡಿತು. ಅಷ್ಟೇ ವೇಗದಲ್ಲಿ ಈ ಕಾರು ಸ್ಥಗಿತಗೊಂಡಿತು.

58

ರೆನಾಲ್ಟ್ ಭಾರತದಲ್ಲಿ ಫ್ಲುಯೆನ್ಸ್ ಕಾರು ಬಿಡುಗಡೆ ಮಾಡಿತು. ಆರಂಭಿಕ ಹಂತದಲ್ಲಿ ಗ್ರಾಹಕರು ಕೊಂಚ ಸ್ಪಂದನೆ ನೀಡಿದ್ದರು. ಇದರ ಸಂತಸದಲ್ಲಿದ್ದ ರೆನಾಲ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಲು ಮುಂದಾಗಿತ್ತು. ಆದರೆ ಫ್ಲುಯೆನ್ಸ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಾರಾಟ ಕಾಣಲಿಲ್ಲ. ಹೀಗಾಗಿ ಸ್ಥಗಿತಗೊಂಡಿತು.
 
68

ರೆನಾಲ್ಟ್ ಡಸ್ಟರ್ ಕಾರಿನ ಯಶಸ್ಸಿನ ಬಳಿಕ ರೆನಾಲ್ಟ್ ಕೊಲಿಯೊಸ್ ಕಾರನ್ನು 2014ರಲ್ಲಿ ಬಿಡುಗಡೆ ಮಾಡಿತು. ಪ್ರಿಮಿಂಯ ಫೀಚರ್ಸ್ ಹೊಂದಿದ ಕಾರು ಭಾರತದಲ್ಲಿ ಯಶಸ್ಸು ಸಾಧಿಸಲಿಲ್ಲ. ಹೀಗಾಗಿ ಸ್ಥಗಿತಗೊಂಡಿತು.

78

ಲಾರಿ, ಟ್ರಕ್ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿದ್ದ ಅಶೋಕ್ ಲೈಲಾಂಡ್, ಪ್ಯಾಸೆಂಜರ್ ವಾಹನಕ್ಕೆ ಕೈಹಾಕಿತು. ಅಶೋಕ್ ಲೈಲಾಂಡ್ ಸ್ಟೈಲ್ ವಾಹನ ಬಿಡುಗಡೆ ಮಾಡಿತು. ಆದರೆ ಕಾರು ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಾಯಿತು. ಹೀಗಾಗಿ ಅನಿವಾರ್ಯವಾಗಿ ಅಶೋಕ್ ಲೈಲ್ಯಾಂಡ್ ಸೈಲ್ ಕಾರು ಸ್ಥಗಿತಗೊಂಡಿತು

88

ಭಾರತದಲ್ಲಿ ಮಾರುತಿ ಬಿಡುಗಡೆ ಮಾಡಿದ ಬಹುತೇಕ ಎಲ್ಲಾ ಕಾರುಗಳು ಯಶಸ್ಸು ಸಾಧಿಸಿದೆ. ಇದೇ ಕಾರಣಕ್ಕೆ ಮಾರುತಿ ಭಾರತದ ನಂ.1 ಆಟೋಮೇಕರ್ ಆಗಿ ಗುರುತಿಸಿಕೊಂಡಿದೆ. ಆದರೆ ಮಾರುತಿಯ ಕೈಜಾಶಿ ಕಾರು ನಿರೀಕ್ಷಿತ ಯಶಸ್ಸು ಕಾಣದೆ ವಿಫಲವಾಯಿತು.

click me!

Recommended Stories