ಸನ್ನಿಯ ಮಸರಾತಿ ಘಿಬ್ಲಿ ಕಾರು 3 ಲೀಟರ್, V6 ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಪೋರ್ಟ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಫೀಚರ್ಸ್ ಹೊಂದಿದೆ. ಘಿಬ್ಲಿ ಸ್ಪೋರ್ಟ್ಸ್ ಕಾರಿನ ಎಂಜಿನ್ 424 Bhp ಪವರ್ ಹಾಗೂ 580 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.