ಭಾರತದಲ್ಲಿ ಲ್ಯಾಂಡ್‌ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!

Published : Dec 15, 2020, 02:28 PM IST

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್, ನ್ಯೂ ಡಿಫೆಂಡರ್ P400e ಬುಕ್ಕಿಂಗ್‍ಗಳನ್ನು ತೆರೆಯುವುದಾಗಿ ಪ್ರಕಟಿಸಿದೆ. ಶಕ್ತಿಯುತ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 105 KW ಎಲೆಕ್ಟ್ರಿಕ್ ಮೋಟರ್ ಹೊಂದಿರುವ ನೂತನ ಹೈಬ್ರಿಡ್ ವಾಹನ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ.  ನೂತನ ಲ್ಯಾಂಡ್ ರೋವರ್ ಹೈಬ್ರಿಡ್ ವಾಹನ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು .

PREV
17
ಭಾರತದಲ್ಲಿ ಲ್ಯಾಂಡ್‌ ರೋವರ್ ಡಿಫೆಂಡರ್ ಹೈಬ್ರಿಡ್ ಬುಕಿಂಗ್ ಆರಂಭ; ಮನೆಯಲ್ಲೆ ಸುಲಭ ಚಾರ್ಜಿಂಗ್!

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ, ಭಾರತದಲ್ಲಿ ತನ್ನ ಮೊದಲ ಪ್ಲಗ್-ಇನ್ ಹೈಬ್ರಿಡ್, ನ್ಯೂ ಡಿಫೆಂಡರ್ P400e ಬುಕ್ಕಿಂಗ್‍  ಆರಂಭಿಸಿದೆ. . 

27

ಶಕ್ತಿಯುತ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 105 KW ಎಲೆಕ್ಟ್ರಿಕ್ ಮೋಟರ್ ಗಳನ್ನು ಸಂಯೋಜಿಸಿ, P400e 297 KW ಸಂಯೋಜಿತ ಶಕ್ತಿಯನ್ನು ಮತ್ತು 640 Nm ಸಂಯೋಜಿತ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. 

37

ಹೊಸ ಡಿಫೆಂಡರ್ ಪ್ಲಗ್-ಇನ್ ಹೈಬ್ರಿಡ್ ಅತ್ಯಂತ ಶಕ್ತಿಶಾಲಿ ಮತ್ತು ಇಂಧನ-ದಕ್ಷ ಡಿಫೆಂಡರ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾದ ಮೊದಲ ಪ್ಲಗ್-ಇನ್ ಹೈಬ್ರಿಡ್. 2.0 ಎಲ್‍ಪಿ ಇಂಜಿನಿಯಮ್ ಎಂಜಿನ್ ಜೊತೆಗೆ, ಇದು 19.2 KW ಲಿಥಿಯಂ-ಐಯಾನ್ ಬ್ಯಾಟರಿಯನ್ನು ಸಹ ಹೊಂದಿದೆ

47

ಹೊಸ ಡಿಫೆಂಡರ್‍ನ  ವೇಗವನ್ನು ಕೇವಲ 5.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ಗೆ ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಗಂಟೆಗೆ 209 ಕಿಮೀ ಗರಿಷ್ಠ ವೇಗವನ್ನು ಸಾಧಿಸಲು ಸಹಾಯ ಮಾಡುತ್ತದೆ. 

57

ಹೊಸ ಡಿಫೆಂಡರ್ P400e 19.2 KW ಬ್ಯಾಟರಿಯನ್ನು ಹೊಂದಿದ್ದು, ಇದನ್ನು 15A ಸಾಕೆಟ್ ಬಳಸಿ ಮನೆ ಅಥವಾ ಕಚೇರಿಯಲ್ಲಿ ಅಥವಾ ವಾಹನದೊಂದಿಗೆ ಪೂರೈಸಲಾದ  7.4 KW ಎಸಿ ವಾಲ್ ಬಾಕ್ಸ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು.

67

19.2 KW ಲಿಥಿಯಂ-ಐಯಾನ್ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡುವುದಕ್ಕಾಗಿ ಗ್ರಾಹಕರಿಗೆ ಸಹಾಯ ಮಾಡಲು ಪೂರಕ 7.4 ಕಿ.ವ್ಯಾ ಎಸಿ ವಾಲ್ ಬಾಕ್ಸ್ ಚಾರ್ಜರ್ ಅನ್ನು ಸಹ ಒದಗಿಸಲಾಗುವುದು.

77

ಹೊಸ ಡಿಫೆಂಡರ್ ಪ್ಲಗ್-ಇನ್ ಹೈಬ್ರಿಡ್ ಅನ್ನು 110 ರಲ್ಲಿ ನೀಡಲಾಗುವುದು ಮತ್ತು ಭಾರತದಲ್ಲಿ ಎಸ್‍ಇ, ಎಚ್‍ಎಸ್‍ಇ, ಎಕ್ಸ್-ಡೈನಾಮಿಕ್ ಎಚ್‍ಎಸ್‍ಇ ಮತ್ತು ಎಕ್ಸ್ ರೂಪಾಂತರಗಳಲ್ಲಿ ಲಭ್ಯವಿದೆ ವಿತರಣೆಗಳು  2021-22ರ 1ನೇ ತ್ರೈಮಾಸಿಕದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. 

click me!

Recommended Stories