ಸೌಂದರ್ಯ, ಕಲೆ, ಪ್ರೀತಿ, ಆಕರ್ಷಣೆ, ಭೌತಿಕ ಸೌಕರ್ಯಗಳು ಮದುವೆ, ವ್ಯವಾಹಿಕ ಜೀವನ, ಐಷಾರಾಮಿ, ಸಂಪತ್ತು, ಸುಗಂಧ, ಆಭರಣ, ಅಲಂಕಾರ, ಸಂಗೀತ, ನೃತ್ಯ ಮತ್ತು ಸೃಜನಶೀಲತೆಗೆ ಇದು ಕಾರಣವಾದ ಪ್ರಾಥಮಿಕ ಗ್ರಹವೆಂದು ಪರಿಗಣಿಸಲಾಗಿದೆ. ಅಕ್ಟೋಬರ್ 9 ರಂದು ಶುಕ್ರ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಕನ್ಯಾ ರಾಶಿಗೆ ಪ್ರವೇಶಿಸುವ ಶುಕ್ರನು ಖಂಡಿತವಾಗಿಯೂ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರುತ್ತಾನೆ.