ಮೇಷರಾಶಿಯವರಿಗೆ ಗಣೇಶನ ಕೃಪೆಯಿಂದ ಅದೃಷ್ಟ ಒಲಿದು ಬರಲಿದೆ. ಜೀವನದಲ್ಲಿ ಸಂಪತ್ತು ಮತ್ತು ಸಮೃದ್ದಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವ್ಯಾಪಾರ ಮಾಡುವ ಜನರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
23
ಈ ಯೋಗವು ತುಲಾ ರಾಶಿಯ ಜನರಿಗೆ ಪ್ರಯೋಜನಕಾರಿ.ವಿದ್ಯಾರ್ಥಿಗಳಿಗೆ ಮಹತ್ವದ ದಿನವಾಗಿದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ನಿಮ್ಮ ಶತ್ರುಗಳು ಸಹ ನಿಮ್ಮನ್ನು ಬೆಂಬಲಿಸುತ್ತಾರೆ.
33
ಗಣೇಶನ ಕೃಪೆಯಿಂದ ಕನ್ಯಾ ರಾಶಿಯವರ ಎಲ್ಲಾ ಪ್ರಯತ್ನಗಳು ಯಶಸ್ಸಿನ ಮೆಟ್ಟಿಲನ್ನು ಏರುತ್ತದೆ. ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಸಾಧಿಸಬಹುದು. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.