2026 ಮುಗಿಯುವುದರೊಳಗೆ ನಿಮ್ಮ ಮದುವೆಯಾಗುತ್ತೋ? ಇಲ್ವೋ? ಈ ದಿನಾಂಕಗಳಂದು ಹುಟ್ಟಿದವರಿಗೆ ಮದುವೆಯಾಗೋದು ಗ್ಯಾರಂಟಿ

Published : Jun 02, 2026, 11:31 AM IST

Numerology Marriage Prediction 2026: ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿಗೆ ತನ್ನದೇ ಆದ ಮಹತ್ವವಿದೆ. ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಅಂದಾಜಿಸಬಹುದು. ಅಂದಹಾಗೆ 2026ರಲ್ಲಿ ನಿಮ್ಮ ಮದುವೆಯಾಗುತ್ತೋ ಇಲ್ಲವೋ ತಿಳಿಯೋಣ ಬನ್ನಿ

PREV
16
ನ್ಯೂಮರಾಲಜಿ ವಿಶೇಷ

ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರದ ಮೂಲಕ ಇನ್ನೂ ಮದುವೆಯಾಗದವರ ಮದುವೆ 2026ರಲ್ಲಿ ಆಗುತ್ತೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು. ನಿಮ್ಮ ಜನ್ಮದಿನಾಂಕದ ಮೂಲಕವೇ ನಿಮ್ಮ ಮದುವೆ ಯಾವಾಗ ಹಾಗೂ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿಯಬಹುದಾಗಿದೆ. ನಿಮ್ಮದು ಆರೆಂಜ್ ಮ್ಯಾರೇಜ್ ಆಗುತ್ತೋ ಅಥವಾ ಲವ್ ಮ್ಯಾರೇಜ್ ಆಗುತ್ತೋ ಎನ್ನುವುದನ್ನು ತಿಳಿಯಬಹುದು. ಬನ್ನಿ ನಾವಿಂದು ನಿಮ್ಮ ಜನ್ಮದಿನಾಂಕವನ್ನು ಆಧಾರವಾಗಿಟ್ಟುಕೊಂಡು, ಅದರ ಮೂಲಾಂಕದ ಮೂಲಕ 2026ರಲ್ಲಿ ನೀವು ಮದುವೆಯಾಗುತ್ತೀರೋ ಇಲ್ಲವೋ ಎನ್ನುವುದನ್ನು ತಿಳಿಯೋಣ.

26
2026ರಲ್ಲಿ ಯಾರಿಗೆಲ್ಲಾ ಮದುವೆಯಾಗುತ್ತೆ ನೋಡೋಣ ಬನ್ನಿ:

ನ್ಯೂಮರಾಲಜಿ ಪ್ರಕಾರ, 2026ರಲ್ಲಿ ಮೂಲಾಂಕ 3, 4, 6 ಹಾಗೂ 9 ಸಂಖ್ಯೆಯನ್ನು ಹೊಂದಿರುವ ಜನ್ಮದಿನಾಂಕವಿರುವವರು ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಅಧಿಕ ಎಂದು ತಿಳಿದು ಬಂದಿದೆ.

ಮೂಲಂಕ ಎಂದರೆ ಹುಟ್ಟಿದ ದಿನಾಂಕವನ್ನು ಕೂಡಿದಾಗ ಸಿಗುವ ಸಂಖ್ಯೆ: ಉದಾಹರಣೆಗೆ 12ನೇ ತಾರೀಕು ನಿಮ್ಮ ಜನ್ಮದಿನವಾದರೆ ಅದರೆ ಮೂಲಾಂಕ ಮೂರು(1+2= 3)

36
ಮೂಲಾಂಕ 3(ಜನ್ಮದಿನಾಂಕ:3,12,21,30)

2026ರಲ್ಲಿ 3 ಮೂಲಾಂಕ ಹೊಂದಿರುವವರೆಗೆ ಮದುವೆಯಾಗುವ ಯೋಗ ಹೆಚ್ಚಿದೆ. ಈ ಮೂಲಾಂಕ ಹೊಂದಿರುವವರು ಹೆಚ್ಚಿನದಾಗಿ ಲವ್ ಮ್ಯಾರೇಜ್ ಆದರೆ ಇನ್ನೂ ಕೆಲವರು ಆರೆಂಜ್ ಮ್ಯಾರೇಜ್ ಆಗಲಿದ್ದಾರೆ.

46
ಮೂಲಾಂಕ 4(ಜನ್ಮದಿನಾಂಕ: 4,13,22,31)

ಮೂಲಾಂಕ 4 ಸಂಖ್ಯೆ ಹೊಂದಿರುವವರು ಈ ವರ್ಷ ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ. ಈ ಡೇಟ್ ಆಫ್ ಬರ್ತ್ ಹೊಂದಿರುವವರು ಹೆಚ್ಚಿನದಾಗಿ ಆರೆಂಜ್ ಮ್ಯಾರೇಜ್ ಆಗ್ತಾರೆ. ಈ ಜನ್ಮದಿನಾಂಕ ಇರುವವರು ತಮ್ಮ ಜತೆಗಾರರನ್ನು ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ. ಈ ದಿನಾಂಕ ಹೊಂದಿರುವವರ ಸಂಬಂಧ ಗಾಢವಾಗಿರುತ್ತದೆ.

56
ಮೂಲಾಂಕ 6(ಜನ್ಮದಿನಾಂಕ 6,15,24)

2026 ಮುಗಿಯುದರೊಳಗೆ ಮೂಲಾಂಕ ಹೊಂದಿರುವವರ ಮದುವೆಯಾಗುವುದು ಬಹುತೇಕ ಖಚಿತವಂತೆ. ಈ ದಿನಾಂಕ ಹೊಂದಿರುವವರು ಲವ್ ಮ್ಯಾರೇಜ್ ಆಗುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಜನ್ಮದಿನಾಂಕ ಹೊಂದಿರುವವರು ತಮ್ಮ ಲವರ್ ಅನ್ನುವ ಮದುವೆಯಾಗಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ.

66
ಮೂಲಾಂಕ 9(ಜನ್ಮದಿನಾಂಕ 6,15,24)

2026 ಮುಕ್ತಾಯವಾಗುವುದರೊಳಗಾಗಿ ಆರು ಮೂಲಾಂಕ ಹೊಂದಿರುವವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ದಿನಾಂಕ ಹೊಂದಿರುವವರು ಲವ್ ಮ್ಯಾರೇಜ್ ಮಾಡಿಕೊಳ್ಳಲಿದ್ದಾರೆ.

Read more Photos on
click me!

Recommended Stories