ಕೆಲವು ವ್ಯಕ್ತಿಗಳಿಗೆ ಹಳೆಯ ವಿಷಯಗಳು ಅಚ್ಚಳಿಯದಂತೆ ನೆನಪಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ 3 ರಾಶಿಯವರ ನೆನಪಿನ ಶಕ್ತಿ ತುಂಬಾ ಚುರುಕು ಮತ್ತು ಅವರು ಸಣ್ಣ ವಿಷಯವನ್ನೂ ಮರೆಯುವುದಿಲ್ಲ.
festivals Aug 05 2026
Author: Ashwini HR Image Credits:AI Image
Kannada
ಮಿಥುನ ರಾಶಿ (Gemini)
ಬುಧ ಗ್ರಹದ ಆಧಿಪತ್ಯವಿರುವ ಮಿಥುನ ರಾಶಿಯವರ ಬುದ್ಧಿಶಕ್ತಿ ಅಪಾರ. ಇವರ ನೆನಪಿನ ಶಕ್ತಿ ಎಷ್ಟಿರುತ್ತೆ ಅಂದ್ರೆ, ವರ್ಷಗಳ ಹಿಂದೆ ನಡೆದ ಸಣ್ಣ ಪುಟ್ಟ ಘಟನೆಗಳ ಬಗ್ಗೆ ಕೇಳಿದ್ರೂ ಇವರು ನಿಖರವಾಗಿ ಉತ್ತರಿಸಬಲ್ಲರು.
Image credits: AI Image
Kannada
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರ ಮಿದುಳು ಕಂಪ್ಯೂಟರ್‌ನಂತೆ ಕೆಲಸ ಮಾಡುತ್ತದೆ. ಪ್ರತಿಯೊಂದು ವಿಷಯವನ್ನೂ ವಿಶ್ಲೇಷಿಸುವ ಗುಣ ಇವರದು. ಎಷ್ಟೇ ವರ್ಷ ಹಳೆಯ ವಿಷಯವಾದರೂ ಇವರ ಮನಸ್ಸಿನಲ್ಲಿ ಯಾವಾಗಲೂ ತಾಜಾವಾಗಿರುತ್ತದೆ.
Image credits: AI Image
Kannada
ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಅದ್ಭುತ ನೆನಪಿನ ಶಕ್ತಿಗೆ ಹೆಸರಾದವರು. ಇತರರು ಮರೆತುಹೋಗುವ ಅಥವಾ ಅಪ್ರಸ್ತುತ ಎನ್ನುವ ವಿಚಾರಗಳನ್ನೂ ಇವರು ನೆನಪಿಟ್ಟುಕೊಳ್ಳುತ್ತಾರೆ. ಈ ಗುಣವು ಶಿಕ್ಷಣ ಕ್ಷೇತ್ರದಲ್ಲಿ ಇವರಿಗೆ ಯಶಸ್ಸು ತಂದುಕೊಡುತ್ತದೆ.
Image credits: AI Image
Kannada
ನೀವೂ ಇವರಲ್ಲಿ ಒಬ್ಬರೇ?
ಈ ಮೂರು ರಾಶಿಯವರ ಮುಂದೆ ಸುಳ್ಳು ಹೇಳುವುದು ಕಷ್ಟ, ಯಾಕಂದ್ರೆ ಅವರಿಗೆ ಎಲ್ಲವೂ ನೆನಪಿರುತ್ತದೆ! ನಿಮ್ಮ ರಾಶಿ ಯಾವುದು? ಕಾಮೆಂಟ್ ಮಾಡಿ ತಿಳಿಸಿ.