ಯಾಕೆ ಮೋಸ ಹೋಗ್ತಾರೆ?
ಈ ದಿನಾಂಕಗಳಲ್ಲಿ ಹುಟ್ಟಿದ ಹೆಂಗಸರು ಬಹಳ ಎಮೋಷನಲ್ ಆಗಿರುತ್ತಾರೆ. ಅದಕ್ಕೆ ಜೊತೆಗೆ ಬಹಳ ದಯೆಯಿಂದ, ಕೇರಿಂಗ್, ಲಾಯಲ್ ಆಗಿರುತ್ತಾರೆ. ಯಾರನ್ನಾದರೂ ಬಹಳ ಬೇಗ ನಂಬಿ ಬಿಡ್ತಾರೆ.
ತಪ್ಪಾದ ವ್ಯಕ್ತಿಗಳ ಆಯ್ಕೆ: ಈ ದಿನಾಂಕಗಳಲ್ಲಿ ಹುಟ್ಟಿದ ಹೆಂಗಸರು ಹೆಚ್ಚಾಗಿ ತಪ್ಪಾದ ವ್ಯಕ್ತಿಗಳನ್ನು (ಅಪನಂಬಿಕೆಯ ವ್ಯಕ್ತಿ) ಇಷ್ಟಪಡುತ್ತಾರೆ. ಮೋಸ ಮಾಡುವ, ರಿಲೇಷನ್‌ಶಿಪ್‌ಗೆ ಕಟ್ಟುಬೀಳದ ಗಂಡಸರಿಗೆ ಬೇಗ ಆಕರ್ಷಿತರಾಗುತ್ತಾರೆ. ಇದರ ಪರಿಣಾಮವಾಗಿ ಪ್ರೀತಿಯಲ್ಲಿ ಮೋಸ ಹೋಗುತ್ತಾರೆ.
ಬದಲಾವಣೆ ಬರುತ್ತೆ ಅಂತ ಆಸೆ: ತಾವು ಪ್ರೀತಿಯಲ್ಲಿ ಮೋಸ ಹೋಗಿದ್ದೇವೆ ಎಂಬುದು ತಿಳಿದರೂ ತಮ್ಮ ಸಂಗಾತಿ ಜೀವನದಲ್ಲಿ ಬದಲಾವಣೆ ತರಬಲ್ಲೆವು, ಸಮಸ್ಯೆಗಳನ್ನು ತೀರಿಸಬಲ್ಲೆವು ಎಂದುಕೊಳ್ಳುತ್ತಾರೆ. ಪುನಃ ಅವರಿಂದಲೇ ಮೋಸ ಹೋಗುತ್ತಾರೆ. ಅವರ ಬಲವಾದ ನಂಬಿಕೆಯೇ ಅವರಿಗೆ ಸಂಗಾತಿಗಳ ಆಯ್ಕೆಯಲ್ಲಿ ಬಲವಾದ ಪೆಟ್ಟು ಕೊಡುತ್ತದೆ.