ಹೊಸ ಚಂದ್ರನ ಪವರ್, ಈ ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್

Published : Mar 18, 2026, 11:43 AM IST

New Moon March 18 2026 ಮಾರ್ಚ್ 18, 2026 ಒಂದು ಸಾಮಾನ್ಯ ದಿನ ಅಲ್ಲ, ಈ ದಿನದ New Moon (ಹೊಸ ಚಂದ್ರ) ನಿಮ್ಮ ಜೀವನವನ್ನು ಸಂಪೂರ್ಣವಾಗಿ ರೀಸೆಟ್ ಮಾಡಬಹುದು. ಹಳೆಯ ಅಧ್ಯಾಯ ಮುಗಿಸಿ ಹೊಸ ಜೀವನಕ್ಕೆ ದಾರಿ ತೋರಿಸುತ್ತಿದೆ. 

PREV
15
ಮೇಷ (Aries) – ಹೊಸ ದಾರಿ

ಮೇಷ ರಾಶಿಗೆ ಹಳೆಯದನ್ನು ಬಿಟ್ಟು ಹೊಸದು ಶುರು ಮಾಡುವ ಸಮಯ ಇದು. ನಿಮ್ಮ ಮೈಂಡ್ ಕ್ಲಿಯರ್ ಆಗಿ ಹೊಸ ನಿರ್ಧಾರ ತೆಗೆದುಕೊಳ್ಳುವ ಸ್ಟೇಜ್. ಪಾಸ್ಟ್‌ನ ಒತ್ತಡ, ಟೆನ್ಷನ್ ನಿಧಾನವಾಗಿ ಕಡಿಮೆಯಾಗುತ್ತದೆ. ಹಳೆಯ ರಿಲೇಶನ್ ಅಥವಾ ಸಮಸ್ಯೆಗಳಿಗೆ ಕ್ಲೋಸರ್ ಸಿಗಬಹುದು. ನಿಮ್ಮ ಗುರಿ ಕಡೆ ಫೋಕಸ್ ಹೆಚ್ಚಾಗುತ್ತದೆ. ಸ್ಮಾಲ್ ರಿಸ್ಕ್ ತೆಗೆದುಕೊಂಡ್ರೆ ದೊಡ್ಡ ಚೇಂಜ್ ಕಾಣಬಹುದು.

25
ವೃಷಭ (Taurus) – ಕನಸುಗಳ ಸಮಯ

ವೃಷಭ ರಾಶಿಗೆ ಕನಸು ರಿಯಾಲಿಟಿ ಆಗೋ ಹಂತ ಇದು. ನಿಮ್ಮ ಸುತ್ತಲಿನ ಜನರಿಂದ ಸಪೋರ್ಟ್ ಹೆಚ್ಚಾಗುತ್ತದೆ. ಹೊಸ ಸ್ನೇಹ, ಹೊಸ ಸಂಪರ್ಕಗಳು ಜೀವನ ಬದಲಾಯಿಸಬಹುದು. ಲಾಂಗ್ ಟರ್ಮ್ ಪ್ಲ್ಯಾನ್‌ಗಳು ಈಗ ಶೇಪ್ ತಗೊಳ್ಳುತ್ತವೆ. ನಿಮ್ಮ ಟಾಲೆಂಟ್‌ಗೆ ಸರಿ ವೇದಿಕೆ ಸಿಗಬಹುದು. ಸೋಷಿಯಲ್ ಸ್ಟೇಟಸ್ ಕೂಡ ಇಂಪ್ರೂವ್ ಆಗುತ್ತದೆ

35
ಮಿಥುನ (Gemini) – ಕರಿಯರ್ ಜಂಪ್

ಮಿಥುನ ರಾಶಿಗೆ ಜಾಬ್ & ಕರಿಯರ್‌ನಲ್ಲಿ ಬಿಗ್ ಮೂವ್. ನಿಮ್ಮ ಕೆಲಸದ ಮೇಲೆ ಹಿರಿಯರ ಗಮನ ಹೆಚ್ಚಾಗುತ್ತದೆ. ಹೊಸ ಜಾಬ್ ಆಫರ್ ಅಥವಾ ರೋಲ್ ಚೇಂಜ್ ಸಾಧ್ಯತೆ ಇದೆ. ನಿಮ್ಮ ಕಮ್ಯುನಿಕೇಶನ್ ಸ್ಕಿಲ್ ನಿಮಗೆ ಲಾಭ ಕೊಡುತ್ತದೆ. ಸ್ಟಕ್ ಆಗಿದ್ದ ಪ್ರಾಜೆಕ್ಟ್ ಮುಂದೆ ಹೋಗುತ್ತದೆ. ಕರಿಯರ್ ದಿಕ್ಕೇ ಬದಲಾಗೋ ಅವಕಾಶ

45
ವೃಶ್ಚಿಕ (Scorpio) – ಕ್ರಿಯೇಟಿವ್ ಬ್ರೇಕ್

ವೃಶ್ಚಿಕ ರಾಶಿಗೆ ಟಾಲೆಂಟ್ ಹೊಳೆಯೋ ಸಮಯ ಇದು, ನಿಮ್ಮ ಒಳಗಿನ ಕ್ರಿಯೇಟಿವಿಟಿ ಪೀಕ್‌ನಲ್ಲಿ ಇರುತ್ತದೆ. ಮನಸ್ಸಿನ ಮಾತು ಕೇಳಿ ನಿರ್ಧಾರ ತೆಗೆದುಕೊಂಡ್ರೆ ಸಕ್ಸಸ್ ಪಕ್ಕಾ. ಲವ್ ಲೈಫ್‌ನಲ್ಲಿ ಹೊಸ ಸ್ಪಾರ್ಕ್ ಕಾಣಬಹುದು. ಹವ್ಯಾಸಗಳು ಕೂಡ ಇನ್ಕಮ್ ಆಗಿ ಮಾರ್ಪಡಬಹುದು. ನಿಮ್ಮ ಪ್ಯಾಷನ್ ನಿಮಗೆ ಹೊಸ ದಾರಿ ತೋರಿಸುತ್ತದೆ

55
ಮೀನ (Pisces) – ಸಂಪೂರ್ಣ ರೀಸೆಟ್

ಮೀನ ರಾಶಿಯವರು ನೀವು ಹೊಸ ವ್ಯಕ್ತಿ ಆಗ್ತೀರ, ನಿಮ್ಮ ಲೈಫ್‌ನಲ್ಲಿ ಫುಲ್ ಟ್ರಾನ್ಸ್‌ಫರ್ಮೇಷನ್ ಸ್ಟಾರ್ಟ್, ಪರ್ಸನಲ್ ಐಡೆಂಟಿಟಿ ಬದಲಾಗೋ ಸಮಯ ಇದು. ಹಳೆಯ ನೋವು, ನೆಗಟಿವಿಟಿಗೆ ಅಂತ್ಯ

ಆತ್ಮವಿಶ್ವಾಸ & ಮನಶಾಂತಿ ಹೆಚ್ಚಾಗುತ್ತದೆ. ಹೊಸ ಗುರಿ, ಹೊಸ ದಿಕ್ಕು – ಹೊಸ ಜೀವನ ಶುರು.

Read more Photos on
click me!

Recommended Stories