April 2026 ಏಪ್ರಿಲ್ ತಿಂಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಗ್ರಹಗಳ ವಿಶೇಷ ಸಂಯೋಗ ಜೊತೆ ಮರ್ಕ್ಯುರಿ ಡೈರೆಕ್ಟ್ ಈ ಎಲ್ಲಾ ಕಾರಣಗಳಿಂದ ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಟ್ವಿಸ್ಟ್ ಬರೋದು ಫಿಕ್ಸ್!
ಮೇಷ ರಾಶಿಗೆಗೆ ಲೈಫ್ ರೀಸ್ಟಾರ್ಟ್ ಆಗೋ ಸಮಯ. ಏಪ್ರಿಲ್‌ನಲ್ಲಿ ನಿಮ್ಮ ಕನ್ಫ್ಯೂಷನ್ ಕ್ಲಿಯರ್ ಆಗುತ್ತದೆ. ಹೊಸ ಪ್ರಾಜೆಕ್ಟ್ ಅಥವಾ ಕೆಲಸದ ಅವಕಾಶ ಬರಬಹುದು. ಹಳೆಯ ಸಮಸ್ಯೆಗಳು ಸ್ಲೋವಾಗಿ ಸೇಟಲ್ ಆಗುತ್ತವೆ. ರಿಲೇಶನ್‌ನಲ್ಲಿ ಕ್ಲಾರಿಟಿ ಸಿಗುತ್ತದೆ. ದೊಡ್ಡ ನಿರ್ಧಾರ ತೆಗೆದುಕೊಳ್ಳೋ ಧೈರ್ಯ ಬರುತ್ತೆ
25
ವೃಷಭ (Taurus) – ಹಣ & ಬೆಳವಣಿಗೆ
ವೃಷಭ ರಾಶಿಗೆ ಹಣದ ಹರಿವು ಹೆಚ್ಚಾಗೋ ಸೂಚನೆ ಇದೆ. ಇನ್ಕಮ್ ಸೋರ್ಸ್ ಹೆಚ್ಚಾಗುವ ಸಾಧ್ಯತೆ ಹೂಡಿಕೆ ಮಾಡಿದವರಿಗೆ ಲಾಭ ಸಿಗಬಹುದು ಸಾಲ ಕಡಿಮೆ ಮಾಡುವ ಅವಕಾಶ. ಹೊಸ ಬಿಸಿನೆಸ್ ಐಡಿಯಾ ಕ್ಲಿಕ್ ಆಗಬಹುದು. ಫೈನಾನ್ಷಿಯಲ್ ಸ್ಟೆಬಿಲಿಟಿ ಸ್ಟ್ರಾಂಗ್ ಆಗುತ್ತದೆ
35
ಸಿಂಹ (Leo) – ರಿಕಗ್ನಿಷನ್ ಟೈಮ್
ಸಿಂಹ ರಾಶಿಯವರಿಗೆ ಹೆಸರು-ಗೌರವ ಹೆಚ್ಚಾಗೋ ಸಮಯ. ಆಫೀಸ್‌ನಲ್ಲಿ ನಿಮ್ಮ ಕೆಲಸ ಗಮನ ಸೆಳೆಯುತ್ತದೆ. ಪ್ರೊಮೋಶನ್ ಅಥವಾ ಸ್ಯಾಲರಿ ಹೈಕ್ ಚಾನ್ಸ್ ಇದೆ. ನಿಮ್ಮ ಲೀಡರ್‌ಶಿಪ್ ಕ್ವಾಲಿಟಿ ಹೊರಹೊಮ್ಮುತ್ತದೆ.
ಸೋಷಿಯಲ್ ಸ್ಟೇಟಸ್ ಇಂಪ್ರೂವ್ ಆಗುತ್ತದೆ. ಹೊಸ ಜವಾಬ್ದಾರಿಗಳು ಬರಬಹುದು
45
ವೃಶ್ಚಿಕ (Scorpio) – ಲೈಫ್ ಟರ್ನಿಂಗ್ ಪಾಯಿಂಟ್
ವೃಶ್ಚಿಕ ರಾಶಿಯವರ ಒಂದು ನಿರ್ಧಾರ… ಜೀವನ ಬದಲಾಯಿಸುತ್ತದೆ. ಪರ್ಸನಲ್ ಲೈಫ್‌ನಲ್ಲಿ ದೊಡ್ಡ ಬದಲಾವಣೆ ಸಾದ್ಯತೆ ಇದೆ. ಬ್ರೇಕಪ್ ಅಥವಾ ಹೊಸ ಸಂಬಂಧ ಆರಂಭ ಸಾಧ್ಯತೆ ಕರಿಯರ್‌ನಲ್ಲಿ ಡೈರೆಕ್ಷನ್ ಚೇಂಜ್ ಆಗಬಹುದು. ನಿಮ್ಮ ಒಳಗಿನ ಶಕ್ತಿ ಹೆಚ್ಚಾಗುತ್ತದೆ. ರಿಸ್ಕ್ ತೆಗೆದುಕೊಂಡ್ರೆ ದೊಡ್ಡ ಲಾಭ ಸಿಗಬಹುದು
55
ಮಕರ (Capricorn) – ಐಡೆಂಟಿಟಿ ಶಿಫ್ಟ್
ಮಕರ ರಾಶಿ ಜೀವನದ ದಿಕ್ಕೇ ಬದಲಾಗಬಹುದು. ವರ್ಕ್-ಲೈಫ್ ಬ್ಯಾಲೆನ್ಸ್ ಮೇಲೆ ಗಮನ ಇರಲಿ, ಹೊಸ ಗುರಿ ಮತ್ತು ಪ್ಲಾನ್ ಸೆಟ್ ಮಾಡುತ್ತೀರಿ. ಕುಟುಂಬದ ಜೊತೆ ಸಮಯ ಹೆಚ್ಚಾಗಬಹುದು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆ ಲಾಂಗ್ ಟರ್ಮ್ ಸಕ್ಸಸ್‌ಗೆ ಫೌಂಡೇಶನ್ ಹಾಕುತ್ತೀರಿ