6.ಮೀನ ರಾಶಿ...
ಮೀನ ರಾಶಿಯವರು ದಯಾಳುಗಳು, ಸೂಕ್ಷ್ಮ ಮನಸ್ಸಿನವರು. ಅವರ ದಯೆ, ಆಪ್ಯಾಯತೆ, ಕಲಾತ್ಮಕತೆ ಸುತ್ತಮುತ್ತಲಿನವರನ್ನು ಸುಲಭವಾಗಿ ಆಕರ್ಷಿಸುತ್ತದೆ. ಇತರರಿಗೆ ಸಹಾಯ ಮಾಡುವುದರಲ್ಲಿ ಇವರು ಯಾವಾಗಲೂ ಮುಂದಿರುತ್ತಾರೆ. ಅದಕ್ಕಾಗಿಯೇ, ಇವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟವಾಗುತ್ತದೆ. ಎಲ್ಲರ ಮನಸ್ಸನ್ನು ತುಂಬಾ ಸುಲಭವಾಗಿ ಗೆಲ್ಲುತ್ತಾರೆ.