ದೃಕ್ ಪಂಚಾಂಗದ ಪ್ರಕಾರ ಜನವರಿ 15, 2026 ರಂದು ಮಕರ ಸಂಕ್ರಾಂತಿಯ ನಂತರ, ಬೆಳಿಗ್ಗೆ 11:46 ಕ್ಕೆ, ಶುಕ್ರ ಮತ್ತು ಶನಿ ಗ್ರಹಗಳು 60° ಅಂತರದಲ್ಲಿ ಸ್ಥಾನ ಪಡೆದು, ಲಾಭ ದೃಷ್ಟಿ ಯೋಗವನ್ನು ಸೃಷ್ಟಿಸುತ್ತವೆ. ಜ್ಯೋತಿಷ್ಯದಲ್ಲಿ, ಈ ಯೋಗವು ಅವಕಾಶಗಳನ್ನು ತರುತ್ತದೆ ಎಂದು ಹೇಳಲಾಗುತ್ತದೆ, ಆದರೆ ಅವುಗಳನ್ನು ಸಾಧಿಸಲು ಪ್ರಯತ್ನದ ಅಗತ್ಯವಿದೆ. ಶುಕ್ರ-ಶನಿ ಲಾಭ ದೃಷ್ಟಿ ಯೋಗದಿಂದ ಯಾವ ಮೂರು ರಾಶಿ ಜರಿಗೆ ಪ್ರಯೋಜನ ಪಡೆಯುವ ಸಾಧ್ಯತೆಯಿದೆ ಎಂದು ನೋಡಿ.