ಗಂಡ ಹೆಂಡತಿ ಬಾಂಧವ್ಯ ವೃದ್ಧಿಗೆ ಇಲ್ಲಿವೆ ಜ್ಯೋತಿಷ್ಯ ಪರಿಹಾರಗಳು

Suvarna News   | Asianet News
Published : Dec 26, 2020, 04:29 PM IST

ಮದುವೆಯಾದ ಮೊದಲ ವರ್ಷ ಪತಿ - ಪತ್ನಿ ನಡುವಿನ ಸಂಬಂಧ ಹಾಲು ಜೇನಿನಂತಿರುತ್ತದೆ. ಆದರೆ ಕೆಲವು ವರ್ಷಗಳ ನಂತರ, ಮಹಿಳೆಯರು ಪುರುಷರ ಮೇಲಿನ ಆಸಕ್ತಿಯನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾರೆ ಮತ್ತು ಪುರುಷರು ಆಸಕ್ತಿಯನ್ನು ಕಳೆದುಕೊಂಡು ಸಹಜವಾಗಿಯೇ ಇರುತ್ತಾರೆ. ಪ್ರೀತಿಯಲ್ಲಿ ಇರುವ ವ್ಯಕ್ತಿಯನ್ನು ನಿಯಂತ್ರಿಸುವುದು ಸುಲಭ. ನಿಮ್ಮ ಪತಿ ಅಥವಾ ಜೀವನ ಸಂಗಾತಿಯನ್ನು ನಿಯಂತ್ರಿಸಲು ಆರು ಆಸ್ಟ್ರೊ ಸಲಹೆಗಳು ಇಲ್ಲಿವೆ.

PREV
17
ಗಂಡ ಹೆಂಡತಿ ಬಾಂಧವ್ಯ ವೃದ್ಧಿಗೆ ಇಲ್ಲಿವೆ ಜ್ಯೋತಿಷ್ಯ ಪರಿಹಾರಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಬಂಧಕ್ಕೆ ತುಂಬಾ ಮಹತ್ವವಿದೆ. ಅದರಂತೆ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ದಾಂಪತ್ಯ ಜೀವನದಲ್ಲಿ ಎಂದಿಗೂ ಸಂತೋಷ, ನೆಮ್ಮದಿ ತುಂಬಿರುತ್ತದೆ. ಹಾಗಾದರೆ ಆ ವಿಷಯಗಳು ಯಾವುವು?

27

ಮಲಗುವ ಕೋಣೆಯ ವಾಯುವ್ಯ ಗೋಡೆಯಲ್ಲಿ ಆಕಾಶದಲ್ಲಿ ಹಾರಾಡುವ ಬಿಳಿ ಪಾರಿವಾಳಗಳ ಚಿತ್ರವನ್ನು ಪ್ರದರ್ಶಿಸಿ. ಚಿತ್ರದಲ್ಲಿ ನೀರು ಇರಬಾರದು.

37

ಶಾರ್ಟ್ ಟೆಂಪೆರ್ಡ್ ಸ್ವಭಾವದ ವ್ಯಕ್ತಿ ಹೆಚ್ಚಾಗಿ ಲಿವಿಂಗ್ ರೂಮ್ನ ವಾಯುವ್ಯ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು. ಚಂದ್ರ ವಾಯುವ್ಯ ದಿಕ್ಕಿನ ಅಧಿಪತಿಯಾಗಿದ್ದು, ನಿಮ್ಮ ಮೂಡ್ ಮತ್ತು ಭಾವನೆಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

47

ಗುಲಾಬಿ, ನೀಲಿ, ಹಸಿರು, ಪೀಚ್ ಮತ್ತು ಬಿಳಿ ಬಣ್ಣಗಳ ಮೃದುವಾದ ಶೇಡ್ಗಳನ್ನು ಪೀಠೋಪಕರಣಗಳಿಗೆ ಬಳಸಿ.

57

ಮಲಗುವ ಕೋಣೆಯ ವಾಯುವ್ಯ ಮೂಲೆಯಲ್ಲಿ ನವಿಲುಗರಿಗಳ ಗೊಂಚಲು ಗಳನ್ನು ಇರಿಸಿ.

67

ಲೀವಿಂಗ್ ರೂಮ್ನ ನೈಋತ್ಯ ಮೂಲೆಯಲ್ಲಿ ಶುದ್ಧ ಮತ್ತು ಶುಭ್ರ ಸ್ಫಟಿಕ ಮತ್ತು ಹಸಿರು ಅಗೇಟ್ ಸ್ಫಟಿಕವನ್ನು ಇಟ್ಟರೆ ಉತ್ತಮ. 

77

ಹಸಿರು ಅಥವಾ ಬಿಳಿ ರಾತ್ರಿ ದೀಪವು ನಿಮ್ಮ ಮೃದು ಭಾವನೆಗಳನ್ನು ಪೋಷಿಸುತ್ತದೆ. ಆದುದರಿಂದ ಬೆಡ್ ರೂಮಿನಲ್ಲಿ ಅದನ್ನು ಬಳಸಿ. 

click me!

Recommended Stories