ಕ್ಷಿಯೋಮಿ ರೆಡ್‌ಮಿ ನೋಟ್ 15 ಪ್ರೋ 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪವರ್‌ಫುಲ್ ಬ್ಯಾಟರಿ, ನಾಲ್ಕು ಕ್ಯಾಮೆರಾಗಳು ಮತ್ತು 512GB ROM ಒಳಗೊಂಡ ಈ ಫೋನಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
Redmi Note 15 Pro 5G: ಕ್ಷಿಯೋಮಿ ರೆಡ್‌ಮಿ ನೋಟ್ 15 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಪವರ್‌ಫುಲ್ ಬ್ಯಾಟರಿಯೊಂದಿಗೆ ನಾಲ್ಕು ಕ್ಯಾಮೆರಾಗಳ ಸೆಟಪ್‌ನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಹೆಚ್ಚು ಕ್ಯಾಮೆರಾಗಳೊಂದಿಗೆ ರೆಡ್‌ಮಿ 5ಜಿ ಸ್ಮಾರ್ಟ್‌ಫೋನ್ ಹಲವು ಫೀಚರ್ಸ್ ಇವೆ. ಕ್ಷಿಯೋಮಿ ರೆಡ್‌ಮಿ ನೋಟ್ 15 ಪ್ರೋ ಸ್ಮಾರ್ಟ್‌ಫೋನ್ 512GB ROM ಮೆಮೊರಿ ಹೊಂದಿರಲಿದೆ. ಹೊಸ 5ಜಿ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡ್ಕೊಂಡಿದ್ರೆ ರೆಡ್‌ಮಿಯ ಹೊಸ ಲಾಂಚ್ ನಿಮಗೆ ಇಷ್ಟವಾಗಬಹುದು. ಈ ಫೋನಿನ ಡಿಸ್‌ಪ್ಲೇ, ಬ್ಯಾಟರಿ, ಸ್ಟೋರೇಜ್ ಸೇರಿದಂತೆ ಎಲ್ಲಾ ಮಾಹಿತಿ ಈ ಲೇಖನದಲ್ಲಿದೆ.
ಕ್ಷಿಯೋಮಿ ರೆಡ್‌ಮಿ ನೋಟ್ 15 ಪ್ರೋ ಸ್ಮಾರ್ಟ್‌ಫೋನಿನ ವೈಶಿಷ್ಟ್ಯತೆ
Display: ಈ 15 ಪ್ರೋ ಸ್ಮಾರ್ಟ್‌ಫೋನ್ 6.75 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. 390 PPI ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿರುವ ಕಾರಣ ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆ ಮಾಡಬಹುದು. ಡಿಸ್‌ಪ್ಲೇ ವಿನ್ಯಾಸದಿಂದಾಗಿ Redmi Note 15 Pro ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.
undefined
Camera: 108MP+16MP+12MP+8MP ಸಾಮರ್ಥ್ಯದ ನಾಲ್ಕು ಅದ್ಭುತವಾದ ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿದೆ. ಸೆಲ್ಫಿಗಾಗಿ 32MP ಸಾಮರ್ಥ್ಯದ ಕ್ಯಾಮೆರಾವಿದ್ದು, ವಿಡಿಯೋ ಕಾಲ್‌ಗೆ ಅನುಕೂಲವಾಗಲಿದೆ.
RAM And ROM ಮತ್ತು Processor: ಈ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ 12GB RAM ಮತ್ತು 512GB ROM ಮೆಮೊರಿ ಸಿಗಲಿದೆ. ಇನ್ನು ಈ ಫೋನ್ MediaTek Dimensity 1300 Octa Core ಪ್ರೊಸೆಸರ್ ಹೊಂದಿದ್ದು, ಆಂಡ್ರಯ್ಡ್ 13ನ ಆಪರೇಟಿಂಗಗ್ ಸಿಸ್ಟಮ್ ಒಳಗೊಂಡಿರುವ ಸಾಧ್ಯತೆಗಳಿವೆ.
ಇದನ್ನೂ ಓದಿ: ನೋಕಿಯಾದಿಂದ 300MP ಕ್ಯಾಮೆರಾ ಜೊತೆ 7200mAh ಪವರ್‌ಫುಲ್ ಬ್ಯಾಟರಿಯ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್
Battery ಮತ್ತು Price: ರೆಡ್‌ಮಿ ಸ್ಮಾರ್ಟ್‌ಫೋನ್ 5100mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದ್ದು, ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಿಗಲಿದೆ. ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಆದ್ರೆ ಹಲವು ಗಂಟೆಗಳವರೆಗೆ ಬಳಸಬಹುದು. ಈ ಫೋನಿನ ಮೇಲೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬುವುದು ಬಿಡುಗಡೆ ನಂತರವೇ ತಿಳಿಯಲಿದೆ. ಕ್ಷಿಯೋಮಿ ರೆಡ್‌ಮಿ ನೋಟ್ 15 ಪ್ರೋ ಸ್ಮಾರ್ಟ್‌ಫೋನಿನ ಅಂದಾಜು ಬೆಲೆ 23,900 ರೂ.ಗಳಿಂದ 25,990 ರೂ.ವರೆಗೆ ಇರಬಹುದು ಎಂದು ಊಹಿಸಲಾಗಿದೆ. ಬಿಡುಗಡೆ ಬಳಿಕ ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿವಿದ ಆಫರ್ ನೀಡಬಹುದು. ಸೂಚಿಸಿದ ಬ್ಯಾಂಕ್ ಮೂಲಕ ವ್ಯವಹರಿಸಿ ಹೆಚ್ಚಿವರಿ ರಿಯಾಯ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ: OnePlusನ 80W ಸೂಪರ್ ಫಾಸ್ಟ್ ಚಾರ್ಜಿಂಗ್ 12GB ಸ್ಟೋರೇಜ್‌ನ 5G ಸ್ಮಾರ್ಟ್‌ಫೋನ್