Samsung A74 5G ಸ್ಮಾರ್ಟ್‌ಫೋನ್ 430MP ರಿಂಗ್ ಕ್ಯಾಮೆರಾ, 7300mAh ಬ್ಯಾಟರಿ ಮತ್ತು 220W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರಲಿದೆ. 6.7 ಇಂಚಿನ ಡಿಸ್‌ಪ್ಲೇ, 512GB ಮೆಮೊರಿ ಮತ್ತು 12GB RAM ಸಹ ಒಳಗೊಂಡಿದೆ.
Samsung Ring Camera 5G Smartphone: ಸ್ಯಾಮ್‌ಸಂಗ್ ಹೊಸ 5G ಸ್ಮಾರ್ಟ್‌ಫೋನ್ ಹೈಕ್ವಾಲಿಟಿಯ ಕ್ಯಾಮೆರಾ ಜೊತೆ ಬರುತ್ತಿದೆ. ಈ ಹೊಸ 5G ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ರಿಂಗ್ ಕ್ಯಾಮೆರಾ ಹೊಂದಿರಲಿದೆ. ಈ ರಿಂಗ್ ಕ್ಯಾಮೆರಾ 430 ಮೆಗಾಪಿಕ್ಸೆಲ್ ಆಗಿರಲಿದೆ. ಅದ್ಭುತವಾದ ಕ್ಯಾಮೆರಾ ಜೊತೆಯಲ್ಲಿ ಪವರ್‌ಫುಲ್ ಬ್ಯಾಟರಿಯೊಂದಿಗೆ 220 ವ್ಯಾಟ್ ಅಲ್ಟ್ರಾ ಫಾಸ್ಟ್ ಬೆಂಬಲಿತ ಚಾರ್ಜರ್ ಸಹ ಈ 5ಜಿ ಸ್ಮಾರ್ಟ್‌ಫೋನ್ ಜೊತೆ ಗ್ರಾಹಕರಿಗೆ ಸಿಗಲಿದೆ. ಇದೆಲ್ಲದರ ಜೊತೆಯಲ್ಲಿ ಹಲವು ವಿಶೇಷ ಫೀಚರ್‌ಗಳನ್ನು ಹೊಸ ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ಒಳಗೊಂಡಿರಲಿದೆ.
ಈ ಹೊಸ 5ಜಿ ಸ್ಮಾರ್ಟ್‌ಫೋನಿನ ಹೆಸರು Samsung A74 ಆಗಿದೆ. ಈ ಫೋನಿನ ಡಿಸ್‌ಪ್ಲೇ, ಬ್ಯಾಟರಿ ಸಾಮರ್ಥ್ಯ, ಸ್ಟೋರೇಜ್, ಬೆಲೆ, ಪ್ರೊಸೆಸರ್, ಸೇರಿದಂತೆ ಇನ್ನಿತರ ವಿಶೇಷತೆಗಳ ಮಾಹಿತಿ ಈ ಲೇಖನದಲ್ಲಿದೆ.
Display: ಇದು 6.7 ಇಂಚಿನ ಸ್ಕ್ರೀನ್ ಆಗಿದ್ದು, 144Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. 1080×2412 ಪಿಕ್ಸೆಲ್ AMOLED ದೊಡ್ಡದಾದ ಡಿಸ್‌ಪ್ಲೇ ಸ್ಕ್ರೀನ್ ಹೊಂದಿದೆ.
Camera: Samsung A74 ಸ್ಮಾರ್ಟ್‌ಫೋನ್ ಉತ್ತಮ ಕ್ವಾಲಿಟಿಯನ್ನು ಹೊಂದಿರಲಿದೆ. 4K ವೀಡಿಯೊಗಳನ್ನು ಉತ್ತಮ ಗುಣಮಟ್ಟದಲ್ಲಿ ರೆಕಾರ್ಡ್ ಮಾಡಬಹುದಾಗಿದೆ. ಫ್ರಂಟ್ ಕ್ಯಾಮೆರಾದಲ್ಲಿಯೂ HD ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಇದು 430MP ಮತ್ತು 13MP ಹಾಗೂ 5MP ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿಗಾಗಿ 28MPಯ ಕ್ಯಾಮೆರಾ ನೀಡಲಾಗಿದೆ.
Battery: ಸ್ಯಾಮ್‌ಸಂಗ್‌ನ ಹೊಸ 5ಜಿ ಸ್ಮಾರ್ಟ್‌ಫೋನ್ 7300mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಜೊತೆ 220 ವ್ಯಾಟ್ ಅಲ್ಟ್ರಾ ಫಾಸ್ಟ್ ಬೆಂಬಲಿತ ಚಾರ್ಜರ್ ಒಳಗೊಂಡಿರುತ್ತದೆ.
Memory: ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನಿನ ಮೆಮೊರಿ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದೆ. ಈ ಮೊಬೈಲ್ ಫೋನ್‌ನಲ್ಲಿ ಸ್ಯಾಮ್‌ಸಂಗ್ ಒದಗಿಸಿದ ಮೆಮೊರಿ ಮತ್ತು RAM ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಮೆಮೊರಿ 512GB ಮತ್ತು 12GBಯ RAM ನೀಡಲಾಗಿದೆ.
ಇದನ್ನೂ ಓದಿ: OnePlusನ 80W ಸೂಪರ್ ಫಾಸ್ಟ್ ಚಾರ್ಜಿಂಗ್ 12GB ಸ್ಟೋರೇಜ್‌ನ 5G ಸ್ಮಾರ್ಟ್‌ಫೋನ್
Price:ಈ ಮೊಬೈಲ್‌ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಬಿಡುಗಡೆಯಾದಾಗ ಮಾತ್ರ ಈ ಮೊಬೈಲ್ ಎಲ್ಲಾ ಮಾಹಿತಿ ಅಧಿಕೃತವಾಗಲಿದೆ. ಮಾರ್ಚ್ 2025 ರ ಅಂತ್ಯದ ವೇಳೆಗೆ ಅಥವಾ ಏಪ್ರಿಲ್ 2025 ರ ಅಂತ್ಯದ ವೇಳೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ Vivo ನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.
ಇದನ್ನೂ ಓದಿ: Vivoದಿಂದ ಮೊದಲ ಡ್ರೋನ್ 5G ಸ್ಮಾರ್ಟ್‌ಫೋನ್; 400MP ಡ್ರೋನ್ ಕ್ಯಾಮೆರಾ ಎಷ್ಟು ಎತ್ತರ ಹಾರುತ್ತೆ?