ನಾಗಪಂಚಮಿ ದಿನವೇ ಶಿವನ ದೇವಾಲಯದಲ್ಲಿ ನಾಗ ಪ್ರತ್ಯಕ್ಷ; ದರ್ಶನಕ್ಕೆ ಮುಗಿಬಿದ್ದ ಭಕ್ತರು

By Ravi Janekal  |  First Published Aug 21, 2023, 10:32 AM IST

ನಾಗಪಂಚಮಿ ಹಬ್ಬದ ದಿನವೇ ಶಿವನ ದೇವಾಲಯದ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.ನಗರದ ಪುರಾತನ ದೇವಾಲಯ ಮುಕ್ತನಾಥೇಶ್ವರ ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾದ ನಾಗರಹಾವು. ಈ ವೇಳೆ ದೇವಸ್ಥಾನಕ್ಕೆ ನಾಗಪಂಚಮಿ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು. ನಾಗನ ದರ್ಶನಕ್ಕೆ ಮುಗಿಬಿದ್ದ ಭಕ್ತರು. ನಾಗದೇವನ ಕಂಡು ಕೈಮುಗಿದರು. ಉರಗ ರಕ್ಷಕ ಸ್ನೇಕ್ ಅರುಣ್ ರಿಂದ ನಾಗರ ಮರಿ ರಕ್ಷಣೆ 


ನೆಲಮಂಗಲ (ಆ.21): ನಾಗಪಂಚಮಿ ಹಬ್ಬದ ದಿನವೇ ಶಿವನ ದೇವಾಲಯದ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.

ನಗರದ ಪುರಾತನ ದೇವಾಲಯ ಮುಕ್ತನಾಥೇಶ್ವರ ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾದ ನಾಗರಹಾವು. ಈ ವೇಳೆ ದೇವಸ್ಥಾನಕ್ಕೆ ನಾಗಪಂಚಮಿ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು. ನಾಗನ ದರ್ಶನಕ್ಕೆ ಮುಗಿಬಿದ್ದ ಭಕ್ತರು. ನಾಗದೇವನ ಕಂಡು ಕೈಮುಗಿದರು. ಉರಗ ರಕ್ಷಕ ಸ್ನೇಕ್ ಅರುಣ್ ರಿಂದ ನಾಗರ ಮರಿ ರಕ್ಷಣೆ 

Latest Videos

undefined

ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?

ಮುಕ್ತನಾಥೇಶ್ವರ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಸುಮಾರು 800 ವರ್ಷದ ಹಳೆಯ ದೇವಾಲಯವಾಗಿದೆ. 

ನಾಗರ ಪಂಚಮಿ ಧಾರ್ಮಿಕವಾಗಿ ಮತ್ತು ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ನಾಗ ದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿ, ಪಕ್ಷಿ ಸಂಕುಲವನ್ನು ಆರಾಧಿ​ಸುವುದೇ ಹಬ್ಬದ ಉದ್ದೇಶವಾಗಿದೆ. ನಮ್ಮ ಸುತ್ತಲು ಇರುವ ಪರಿಸರವನ್ನು ಪ್ರೀತಿಸಿ, ಪೋಷಿಸುವ ವೈಜ್ಞಾನಿಕ ಸತ್ಯ ಈ ಹಬ್ಬದಲ್ಲಿ ಅಡಗಿದೆ. 

ಇಂದು ಈ 8 ಹಾವುಗಳನ್ನು ಪೂಜಿಸಿದರೆ ಕಾಳಸರ್ಪ ದೋಷದಿಂದ ಮುಕ್ತಿ..!

click me!