ಆಷಾಡ ಕಳೆಯುತ್ತಿದ್ದಂತೆ ಬರ್ತಿದೆ ಒಂದಾದ ಮೇಲೋಂದು ಶುಭ ಮುಹೂರ್ತ. ವಾಹನ ಖರೀದಿ ಮಾಡುವವರಿಗೆ ಅದೃಷ್ಟವೋ ಅದೃಷ್ಟ......
ಆಷಾಡ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದು ತುಂಬಾನೇ ಕಡಿಮೆ. ವಾಹನಗಳು, ಆಭರಣಗಳು, ಮನೆ ಫರ್ನಿಚರ್‌ಗಳು ಹೀಗೆ ಹಲವನ್ನು ಬುಕ್ಕಿಂಗ್ ಮಾಡಿಟ್ಟು ಆಷಾಡ ಮುಗಿಯುತ್ತಿದ್ದಂತೆ ಖರೀದಿಸಲು ಒಳ್ಳೆ ದಿನಾಂಕ ಹುಡುಕುತ್ತಾರೆ. ಆಗಸ್ಟ್ ತಿಂಗಳಿನಲ್ಲಿ ಶ್ರಾವಣ ಶುರುವಾಗುತ್ತದೆ ಸಾಲು ಸಾಲು ಹಬ್ಬಗಳು ಬರಲಿದೆ. ಕೆಲವರು ರಾಶಿ ನಕ್ಷತ್ರ ಪ್ರಕಾರ ಒಳ್ಳೆ ದಿನಾಕಂ ನೋಡಿ ವಾಹನ ಖರೀದಿಸುತ್ತಾರೆ, ಕೆಲವರು ಆ ತಿಂಗಳಿನಲ್ಲಿ ಇರುವ ಶುಭ ದಿನ ನೋಡಿ ಖರೀದಿಸುತ್ತಾರೆ. ಎಲ್ಲರಿಗೂ ಸೂಕ್ತವಾಗಿರುವ ದಿನಾಂಕ ಮತ್ತು ಸಮಯದ ಮಾಹಿತಿ ಇಲ್ಲಿದೆ.....
100 ದಿನದಲ್ಲಿ ಈ 5 ರಾಶಿಗೆ ಹಣದ ಮಳೆ, ಶನಿ ಜತೆ ಮೂರು ಗ್ರಹದಿಂದ ರಾಜಯೋಗ ಲಕ್ಷಾಧಿಪತಿ ಭಾಗ್ಯ
undefined
ಆಗಸ್ಟ್ 2 ಮುಹೂರ್ತ 10:58am ರಿಂದ 10:24pm
ಆಗಸ್ಟ್ 9 ಮುಹೂರ್ತ 5:47am ರಿಂದ 5:48pm
ಆಗಸ್ಟ್ 10 ಮುಹೂರ್ತ ಇಡೀ ದಿನ ಶುಭವಾಗಿದೆ
ಆಗಸ್ಟ್ 12 ಮುಹೂರ್ತ 7:55am ರಿಂದ 8.33am
ಆಗಸ್ಟ್ 14 ಮುಹೂರ್ತ 10:23am ರಿಂದ 12:13pm
ಈ 5 ರಾಶಿಗೆ ಕಷ್ಟದ ದಿನ, ಆಗಸ್ಟ್ 16 ರಿಂದ ಬಡತನ ಆರ್ಥಿಕ ಸಂಕಷ್ಟ ಗ್ಯಾರಂಟಿ
ಆಗಸ್ಟ್ 19 ಮುಹೂರ್ತ 5.53am ರಿಂದ 5.45pm
ಆಗಸ್ಟ್ 20 ಮುಹೂರ್ತ ಇಡೀ ದಿನ ಚೆನ್ನಾಗಿದೆ
ಆಗಸ್ಟ್ 23 ಮುಹೂರ್ತ 1o:38am ರಿಂದ 7.54pm
ಆಗಸ್ಟ್ 26 ಮುಹೂರ್ತ 3:55pm ರಿಂದ 2:19pm
ಆಗಸ್ಟ್ 27 ಮುಹೂರ್ತ ಇಡೀ ದಿನ ಶುಭವಾಗಿದೆ
ಆಗಸ್ಟ್ 28 ಮುಹೂರ್ತ 5:57am ರಿಂದ 3:53pm
ಆಗಸ್ಟ್ 29 ಮುಹೂರ್ತ 4:39pm ರಿಂದ 1:37am
ಶ್ರಾವಣ ಮಾಸದಲ್ಲಿ ನಾನ್ ವೆಜ್ ಏಕೆ ತಿನ್ನಲ್ಲ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ವಾಹನ ಖರೀದಿಸುವುದು ಅನೇಕರ ಕನಸು. ದೊಡ್ಡ ಬಜೆಟ್ ಆಗಿದ್ದರೂ EMI ಅಥವಾ ಲೋನ್ ಮೂಲಕ ಖರೀದಿಸಿ ಕನಸು ನನಸು ಮಾಡಿಕೊಳ್ಳುತ್ತಾರೆ. ಕೆಲವರಿಗೆ ವಾಹನವನ್ನು ಮಹಾಲಕ್ಷ್ಮಿ ರೀತಿ, ಅದರಿಂದ ಬರುವ ದುಡಿಮೆಯಿಂದ ಜೀವನ ನಡೆಸುತ್ತಾರೆ. ಯಾವುದೇ ಅಪಾಯ ಆಗದಂತೆ ಪ್ರಯಾಣವನ್ನು ಸುಖಮಯವಾಗಬೇಕು ಅಂದ್ರೆ ಸರಿಯಾದ ದಿನ ಸರಿಯಾದ ದಿನಾಂಕ ನೋಡಿ ಕೊಳ್ಳಬೇಕು.