
ಸ್ಯಾಂಡಲ್ವುಡ್ನ ನಟ ಯಶ್ ಹಾಗೂ ನಟಿ ರಾಧಿಕಾ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗೆ ಇಂದು ರಾಮನಗರದಲ್ಲಿ ನಟ ಯಶ್ ನೀಡಿದ್ದಾರೆ. ಬೆಳಿಗ್ಗೆ ಆದಿಚುಂಚನಗಿರಿ ಮಠದ ರಾಮನಗರದ ಶಾಖಾ ಮಠಕ್ಕೆ ನಟ ಯಶ್ ಭೇಟಿ ನೀಡಿದ್ರು. ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನಟ ಯಶ ಸಸಿ ನೆಡುವ ಮೂಲಕ ನಿರ್ಮಲಾನಂದ ಶ್ರೀಗಳಿಗೆ ನೀಡಿದರು . ನಂತರ ಕೆಲ ಕಾಲ ಮಠದಲ್ಲಿನ ಅಂಧ ಮಕ್ಕಳ ಜೊತೆ ಯಶ್ ಕಾಲ ಕಳೆದರು . ಡಿಸೆಂಬರ್ನಲ್ಲಿ ನಟ ಯಶ್ -ರಾಧಿಕಾ ಮದುವೆ ನಡೆಯಲಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.