
ನಟ ಕಿಚ್ಚ ಸುದೀಪ್ ನಟನೆ ಮಾತ್ರವಲ್ಲ ತಮ್ಮ ವೈಯಕ್ತಕ ವರ್ಚಸ್ಸಿನಿಂದ ಗಮನ ಸೆಳೆದವರು. ಜೀವನದ ಬಗ್ಗೆ ಸುದೀಪ್ ಏನ್ ಹೇಳ್ತಾರೆ ನೋಡಿ.
* ನೀವು ಹೇಗೆ ಇರ್ತೀರೋ ಮತ್ತೊಬ್ಬ ವ್ಯಕ್ತಿಯಿಂದ ನಿಮಗೆ ಅದೇ ಸಿಗತ್ತೆ. ನೀವು ಪ್ರೀತಿಯಿಂದ ಇದ್ರೆ ನಿಮಗೆ ಪ್ರೀತಿಯೇ ಸಿಗತ್ತೆ.
* ತಪ್ಪುಗಳನ್ನು ಹುಡುಕೋಕೆ ಮೈಕ್ರೋಸ್ಕೋಪ್ ಹಿಡಿದುಕೊಂಡು ಹೋದರೆ ತಪ್ಪುಗಳೇ ಸಿಗುತ್ತವೆ. ಒಳ್ಳೆಯದನ್ನು ಹುಡುಕಿದ್ರೆ ಒಳ್ಳೆಯದೇ ಸಿಗತ್ತೆ
* ತುಂಬಾ ಬೇಗ ವಯಸ್ಸಾಗತ್ತೆ ನಮಗೆ. ಈ ಕ್ಷಣವನ್ನು ಆನಂದಿಸಬೇಕು. ನಾಳೆಗಾಗಿ ಕಾಯುವುದರಲ್ಲಿ ಅರ್ಥವಿಲ್ಲ. ಫ್ರೆಂಡ್ ಅಂದ್ರೆ ಯಾವಾಗಲೂ ಒಳ್ಳೆಯದನ್ನು ಬಯಸುವವನು. ದರ್ಶನ್ ಯಾವತ್ತೂ ನನ್ನ ಫ್ರೆಂಡ್.
* ಯಾರನ್ನೂ ಅವರ ಮುಖ ಅಥವಾ ದೇಹ ನೋಡಿ ಅಳೆಯಬಾರದು
* ಫ್ರೆಂಡ್‌ಶಿಪ್‌ನಲ್ಲಿ ಅಜೆಂಡಾ ಇರಬಾರದು. ಬದುಕಿನ ತುಂಬಾ ಪ್ಲಾನ್’ಗಳಿರಬಾರದು. ಈ ಬದುಕಲ್ಲಿ ಕಷ್ಟ ಅನ್ನುವುದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.