ವಿದೇಶಿ ಹುಡುಗನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾದ ಕನ್ನಡದ ನಟಿ

By Suvarna Web DeskFirst Published Mar 17, 2018, 8:24 PM IST
Highlights

ಕೆಲವೇ ಸಂಬಂಧಿಕರ ಸಮ್ಮುಖದಲ್ಲಿ ಮಾರ್ಚ್ 12ರಂದು ಮುಂಬೈನಲ್ಲಿಹಿಂದು ಸಂಪ್ರದಾಯದಂತೆಮದುವೆಯಾಗಿದ್ದಾರೆ ಎನ್ನಲಾಗಿದೆ.

ಕನ್ನಡದ ಚಂದ್ರ, ಅರಸು ಚಿತ್ರಗಳಲ್ಲಿ ನಟಿಸಿದ್ದ ಶ್ರೀಯಾ ಶರಣ್ ರಷ್ಯನ್ ಮೂಲದ ಉದ್ಯಮಿ ಆ್ಯಂಡ್ರಿ ಕೊಸ್ಚೆಯೇವ್‌ರನ್ನು ಮದುವೆಯಾಗಿದ್ದಾರೆ. ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಯಿತ್ತು ಆದರೆ ಈ ಬಗ್ಗೆ ನಟಿ ಅಲ್ಲಗೆಳದಿದ್ದರು.

ಕೆಲವೇ ಸಂಬಂಧಿಕರ  ಸಮ್ಮುಖದಲ್ಲಿ ಮಾರ್ಚ್ 12ರಂದು ಮುಂಬೈನಲ್ಲಿ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ 11ರಂದು ಈ ಜೋಡಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಆಚರಿಸಿಕೊಂಡಿದ್ದರು. ಮದುವೆ ಬಗ್ಗೆ ಶ್ರೆಯಾ ಇನ್ನು ಬಾಯಿ ಬಿಟ್ಟಿಲ್ಲ.

click me!