ಗ್ಲಾಮರ್ ಲೋಕದ ಗ್ಲಾಮರಸ್ ಇಂಡಿಯನ್ ಕ್ವೀನ್ ಪೂನಂ ಪಾಂಡೆ ಮತ್ತೊಮ್ಮೆ ತನ್ನ ಮೈಮಾಟ ಬಿಚ್ಚಿಟ್ಟು ಎಲ್ಲರನ್ನೂ ಫುಲ್ ಬೋಲ್ಡ್ ಮಾಡಿದ್ದಾಳೆ.
ಬಾಲಿವುಡ್ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ, ತನ್ನ ಸೆಡ್ಯೂಸಿವ್ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಹಾಕಿ ಖ್ಯಾತಳಾದ ಚೆಂದುಳ್ಳಿ ಚೆಲುವೆ ಈಕೆ!
ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ 2.2 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದು ದಿನಕ್ಕೊಂದು ವಿಡಿಯೊ ಹಾಕಿ ವೈರಲ್ ಆಗುತ್ತಿರುತ್ತಾರೆ. ಹಾಗಾದರೆ ಈಗ ಮತ್ತೆ ಯಾಕಪ್ಪಾ ಇವರ ಸುದ್ಧಿ ಅಂತಿರಾ? ಇಲ್ಲಿದೆ ಇಂಟರೆಸ್ಟಿಂಗ್ ಸುದ್ಧಿ!
ಮೊನ್ನೆಯಷ್ಟೇ ಇನ್ ಸ್ಟಾಗ್ರಾಂನಲ್ಲಿ ’ಮಿಡ್ ನೈಟ್ ಏರಾಟಿಕ್’ ಅಂತ ವಿಡಿಯೋ ಹಾಕಿದ್ದಾರೆ. ಇದನ್ನು ನೋಡಿದವರು ಖಂಡಿತಾ ನಿದ್ದೆಗೆಟ್ಟಿರುತ್ತಾರೆ. ಪಿಂಕ್ ಶರ್ಟ್ ಆ್ಯಂಡ್ ವೈಟ್ ಪ್ಯಾಂಟಿ (ಒಳಉಡುಪು) ಧರಿಸಿ ಸೆಡ್ಯೂಸಿವ್ ವಿಡಿಯೋ ಮಾಡಿದ್ದಾಳೆ.
‘ಮಿಡ್ ನೈಟ್ ಏರಾಟಿಕ್!! ಇದೇ ಫಸ್ಟ್ ಟೈಂ ನಾನು ಮಾಡಿರುವುದು. ಫುಲ್ ವಿಡಿಯೋ ನೋಡಬೇಕೆಂದರೆ ನನ್ನದೇ ಆ್ಯಪ್ #ThePoonamPandeyAPP ನಲ್ಲಿ ನೋಡಿ, ಮಜಾ ಮಾಡಿ’ ಎಂದು ಬರೆದುಕೊಂಡಿದ್ದಾರೆ.