ಬಿಕಿನಿಯಲ್ಲಿ ನನಗಿಂತ ನೀನೆ ಚೆನ್ನ...ಪೂನಂ ಶಹಭಾಸ್!

Published : Jul 08, 2018, 10:28 PM ISTUpdated : Jul 08, 2018, 10:29 PM IST
ಬಿಕಿನಿಯಲ್ಲಿ ನನಗಿಂತ ನೀನೆ ಚೆನ್ನ...ಪೂನಂ ಶಹಭಾಸ್!

ಸಾರಾಂಶ

ಪ್ರಖ್ಯಾತ ನಟನೊಬ್ಬನ ಪುತ್ರಿ ಬಿಕನಿಯಲ್ಲಿ ಪೋಸ್ ಕೊಟ್ಟಿದ್ನ್ನು ಇನ್ನೊಬ್ಬ ನಟಿ ಮುಕ್ತವಾಗಿ ಮೆಚ್ಚಿದ್ದಲ್ಲದೇ ನನ್ನ ಬಳಿಕ ನೀನೆ ಸುಂದರ ಎಂದು ಹಾಡಿ ಹೊಗಳಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ...

ವಿವಾದಗಳಿಂದ, ಮಾದಕ ಫೋಟೋಗಳಿಂದ ಸದಾ ಸುದ್ದಿ ಮಾಡುವ ಪೂನಂ ಪಾಂಡೆ ಇದೀಗ ಶಾರುಖ್ ಪುತ್ರಿ ಸುಹಾನ್ ಖಾನ್ ಬಿಕಿನಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋವನ್ನು ಶೇರ್ ಮಾಡಿದ್ದು ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವುದು ಸುಹಾನ್ ಖಾನ್ ಎಂದು ಶಹಭಾಸ್ ನೀಡಿದ್ದಾರೆ.

ಇಟಲಿ ಪ್ರವಾಸದಲ್ಲಿರುವ ಶಾರೂಕ್ ಖಾನ್ ಕುಟುಂಬ ಅನೇಕ ಫೋಟೋಗಳನ್ನು ಹಂಚಿಕೊಂಡಿತ್ತು. ಇದರಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋ  ವೈರಲ್ ಆಗಿತ್ತು.  ತಾನು ಟಾಪ್ ಲೆಸ್ ಆಗಿರುವ ಫೋಟೋವನ್ನು ಈ ಫೋಟೋದ ಪಕ್ಕ ಹಾಕಿ ಅಪ್ ಲೋಡ್ ಮಾಡಿರುವ ಪೂನಂ  ಈ ಹುಡುಗಿ ಆಕರ್ಷಕ ಮೈಮಾಟವನ್ನು ಹೊಂದಿದ್ದಾಳೆ ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್
Karna Serial: ತೇಜಸ್‌ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ