
ಮುಂಬೈ: ಕಳೆದ ವರ್ಷವಷ್ಟೇ ಪತಿ ಅರ್ಬಾಜ್ ಖಾನ್ ರಿಂದ ವಿಚ್ಛೇದನ ಪಡೆದುಕೊಂ ಡಿದ್ದ ನಟಿ ಮಲೈಕಾ ಅರೋರಾ (44), ಇದೀಗ ಯುವ ನಟ ಅರ್ಜುನ್ ಕಪೂರ್(33) ಜೊತೆ ಬಹುವಾಗಿ ಕಾಣಿಸಿಕೊಳ್ಳುತ್ತಿರು ವುದು ಬಾಲಿವುಡ್‌ನ ಹೊಸ ಗುಸುಗುಸುಗೆ ಕಾರಣವಾಗಿದೆ.
ವಿಶೇಷವೆಂದರೆ ಈ ಜೋಡಿ ಹಲವು ಕಡೆ ಒಂದಾಗಿಯೇ ಕಾಣಿಸಿಕೊಳ್ಳುತಿದ್ದು, ಫೋಟೋ ಗ್ರಾಫರ್‌ಗಳ ಕಣ್ಣಿಗೆ ಬೀಳುವುದ ರಿಂದಲೂ ತಪ್ಪಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ, ಶೀಘ್ರವೇ ಈ ಜೋಡಿ ತಮ್ಮ ಸಂಬಂಧದ ಕುರಿತು ಬಹಿರಂಗವಾಗಿಯೇ ಹೇಳಿಕೆ ನೀಡುವ ಸಾಧ್ಯತೆ ಇದೆ.
ಮಲೈಕಾ, ನಟ ಸಲ್ಮಾನ್ ರ ಸೋದರ ಅರ್ಬಾಜ್‌ರನ್ನು 1998 ರಲ್ಲಿ ವಿವಾಹವಾಗಿದ್ದರು. ಜೋಡಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.