‘ಡಿಯರ್ ಕಾಮ್ರೆಡ್‌’ನಲ್ಲಿ ರಶ್ಮಿಕಾ ನಟನೆ ಬ್ರಿಲಿಯಂಟ್!

Published : Jul 24, 2019, 01:16 PM ISTUpdated : Jul 24, 2019, 01:26 PM IST
‘ಡಿಯರ್ ಕಾಮ್ರೆಡ್‌’ನಲ್ಲಿ ರಶ್ಮಿಕಾ ನಟನೆ ಬ್ರಿಲಿಯಂಟ್!

ಸಾರಾಂಶ

ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ನಟನೆಗೆ ಕರಣ್ ಜೋಹರ್ ಮೆಚ್ಚುಗೆ | ಡಿಯರ್ ಕಾಮ್ರೆಡನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಹೇಳಿದ್ದಾರೆ | ರಶ್ಮಿಕಾ ನಟನೆ ಬ್ರಿಲಿಯಂಟ್ ಎಂದಿದ್ದಾರೆ. 

ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೆಡ್’ ರಿಲೀಸ್ ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಶ್ಮಿಕಾ - ದೇವರಕೊಂಡ ಕಿಸ್ಸಿಂಗ್ ಸೀನ್ ಗಳು ಚರ್ಚೆಗೊಳಗಾಗಿದೆ. ಜೊತೆಗೆ ರಶ್ಮಿಕಾ ನನಗೆ ‘ಕನ್ನಡ ಕಷ್ಟ’ ಎಂದು ಹೇಳಿಕೆ ನೀಡಿದ್ದು ವಿವಾದವನ್ನು ಹುಟ್ಟು ಹಾಕಿದೆ. ರಶ್ಮಿಕಾ ರನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. 

ಏತನ್ಮಧ್ಯೆ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ‘ಡಿಯರ್ ಕಾಮ್ರೆಡ್’ ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯನ್ನು ಶ್ಲಾಘಿಸಿದ್ದಾರೆ.  ಸ್ಟನ್ನಿಂಗ್ ಹಾಗೂ ಪವರ್ ಫುಲ್ ಲವ್ ಸ್ಟೋರಿ! ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆ ಕೂಡಾ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಹಿಂದಿಗೂ ಕೂಡಾ ಡಿಯರ್ ಕಾಮ್ರೆಡನ್ನು ರಿಮೇಕ್ ಮಾಡುವುದಾಗಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?