ಫೆಮಿನಾ ಮಿಸ್ ಇಂಡಿಯಾ 2019 ಗೆ ತೆರೆ

Feb 25, 2019, 9:43 AM IST

ಫೆಮಿನಾ ಮಿಸ್ ಇಂಡಿಯಾ 2019 ಗೆ ತೆರೆ ಬಿದ್ದಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ದಕ್ಷಿಣ ಭಾರತದ ಮಿಸ್ ಇಂಡಿಯಾ ಆವೃತ್ತಿಯಲ್ಲಿ ನೂರಾರು ಮಾಡೆಲ್ ಗಳು ಭಾಗಿಯಾದ್ರು. ತೀರ್ಪುಗಾರರಾಗಿ ದಿಯಾ ಮಿರ್ಜಾ, ಪ್ರಣಿತಾ ಸುಭಾಷ್ ಭಾಗಿಯಾದ್ರು.