ಮೆಜಸ್ಟಿಕ್ ಖ್ಯಾತಿಯ ನಿರ್ದೇಶಕ ಪಿ.ಎನ್. ಸತ್ಯ ನಿಧನ

Published : May 06, 2018, 04:22 PM IST
ಮೆಜಸ್ಟಿಕ್ ಖ್ಯಾತಿಯ ನಿರ್ದೇಶಕ ಪಿ.ಎನ್. ಸತ್ಯ ನಿಧನ

ಸಾರಾಂಶ

ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಬಸವೇಶ್ವರ ನಗರದಲ್ಲಿರುವ ಅವರ ಸಹೋದರಿಯ  ನಿವಾಸಕ್ಕೆ ಬಂದಿದ್ದರು. ಆದರೆ ಶನಿವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ  ನಿಧನರಾಗಿದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಬೆಂಗಳೂರು(ಮೇ.06): ನಟ ದರ್ಶನ್'ಗೆ  ಖ್ಯಾತಿ ತಂದುಕೊಟ್ಟ ಮೆಜೆಸ್ಟಿಕ್  ಚಿತ್ರದ ಖ್ಯಾತಿಯ ಕನ್ನಡದ ಹೆಸರಾಂತ  ನಿರ್ದೇಶಕ ಪಿ.ಎನ್. ಸತ್ಯ ಶನಿವಾರ ಸಂಜೆ ಅನಾರೋಗ್ಯದಿಂ ದ ವಿಧಿವಶರಾದರು. ಇವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಹಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಬಸವೇಶ್ವರ ನಗರದಲ್ಲಿರುವ ಅವರ ಸಹೋದರಿಯ  ನಿವಾಸಕ್ಕೆ ಬಂದಿದ್ದರು. ಆದರೆ ಶನಿವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ  ನಿಧನರಾಗಿದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 
2002ರಲ್ಲಿ ದರ್ಶನ್ ಅಅಭಿನಯದ ಮೆಜಸ್ಟಿಕ್  ಸಿನಿಮಾದೊಂದಿಗೆ ಚಿತ್ರ  ನಿರ್ದೇಶನಕ್ಕೆ ಬಂದ ಸತ್ಯ ನಟನಾಗಿಯೂ ಕಾಣಿಸಿಕೊಂಡರು. ಧ್ರುವ,  ತಿರುಪತಿ, ಅರಸು ಸೇರಿ ಹಲವು ಚಿತ್ರಗಳಲ್ಲಿ ನಟಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಎದೆ ತಟ್ಟಿಕೊಂಡು ಹೇಳ್ತೀನಿ ಕಣಣ್ಣಾ, ಇವ್ರು ಸ್ಪರ್ಧಿಗಳೋ, ಎಲಿಮೆಂಟ್​ಗಳೊ? ಸುದೀಪ್​ ಎದುರೇ ಅಶ್ವಿನಿ ಗೌಡ ಗರಂ
ಗಿಲ್ಲಿ ಜೊತೆ ಸಿನಿಮಾ ಮಾಡ್ಬೇಕು ಎಂದಿದ್ದ ಶಿವರಾಜ್‌ಕುಮಾರ್; ಆ ವಿಡಿಯೋ ವೈರಲ್ ಆಗಿ ಈಗೇನಾಯ್ತು ನೋಡಿ!