ದಂಗಲ್ ರಿಯಲ್ ಹೀರೋ ಸಂಭಾವನೆ ₹80 ಲಕ್ಷ

Published : Jan 28, 2017, 04:34 PM ISTUpdated : Apr 11, 2018, 01:09 PM IST
ದಂಗಲ್ ರಿಯಲ್ ಹೀರೋ ಸಂಭಾವನೆ ₹80 ಲಕ್ಷ

ಸಾರಾಂಶ

ತಮಗೆ ಸಿಕ್ಕ ಹಣ ತೃಪ್ತಿ ತಂದಿದೆ ಎಂದಿರುವ ಅವರು, ಈ ಹಣವನ್ನು ಎಮ್ಮೆ ಖರೀದಿಸಲು ಬಳಸಿದ್ದಾರೆ ಎಂದು ಹೇಳಲಾಗಿದೆ.

ನವದೆಹಲಿ(ಜ.28): ಅಮೀರ್‌'ಖಾನ್ ನಟನೆಯ ದಂಗಲ್ ಚಿತ್ರ ಬಿಡುಗಡೆಯಾದ 20 ದಿನಗಳಲ್ಲಿ ವಿಶ್ವದಾದ್ಯಂತ ₹350 ಕೋಟಿ ಹಣ ಬಾಚಿಕೊಂಡಿತ್ತು. ಆದರೆ, ಈ ಚಿತ್ರಕ್ಕೆ ಪ್ರೇರಣೆಯಾದ ಮಾಜಿ ಕುಸ್ತಿಪಟು, ಕೋಚ್ ಮಹಾವೀರ್ ಸಿಂಗ್ ಪೋಗಟ್‌ಗೆ ಸಿಕ್ಕಿದ್ದು ಕೇವಲ 80 ಲಕ್ಷ ರೂಪಾಯಿಗಳು ಮಾತ್ರ.

ಹೌದು, ತಮ್ಮ ಜೀವನದ ಕಥೆಯನ್ನು ಅವರು ಚಿತ್ರ ಮಾಡಲು ಪಡೆದುಕೊಂಡಿದ್ದು 80 ಲಕ್ಷ ರು. ಮಾತ್ರ. ಕಾಮನ್‌'ವೆಲ್ತ್‌'ನಲ್ಲಿ ಚಿನ್ನದ ಪದಕ ಪಡೆದ ತಮ್ಮ ಮಕ್ಕಳು ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಅವರ ಕುಸ್ತಿ ಬದುಕಿನ ಕುರಿತು ಹಂಚಿಕೊಂಡ ಜೀವನಕಥೆಗೆ ಚಿತ್ರದ ನಿರ್ಮಾಪಕರು ಮಹಾವೀರ್‌ಗೆ 80 ಲಕ್ಷ ಹಣ ನೀಡಿದ್ದಾರೆ.

ತಮಗೆ ಸಿಕ್ಕ ಹಣ ತೃಪ್ತಿ ತಂದಿದೆ ಎಂದಿರುವ ಅವರು, ಈ ಹಣವನ್ನು ಎಮ್ಮೆ ಖರೀದಿಸಲು ಬಳಸಿದ್ದಾರೆ ಎಂದು ಹೇಳಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತ್ರಿಷಾ ಎಂಗೇಜ್‌ಮೆಂಟ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದ ನಟಿ.. ಎಲ್ಲರ ಮುಂದೆ ಆಗಿದ್ದೇನು?
Dhurandhar Ott Release Date: ವಿಶ್ವದ ಗಮನ ಸೆಳೆದ ರಣವೀರ್‌ ಸಿಂಗ್‌ 'ಧುರಂಧರ್‌' ಒಟಿಟಿಯಲ್ಲಿ ಯಾವಾಗ ರಿಲೀಸ್?