ಬಣ್ಣದ ನಂಟು ಭಾವ ನೂರೆಂಟು; ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಉಂಟು?

First Published Sep 24, 2018, 5:14 PM IST

ಬಣ್ಣದ ನಂಟು ಭಾವ ನೂರೆಂಟು, ಇದು ಅನುಬಂಧ ಅವಾರ್ಡ್ಸ್ 2018. ಇದು ಈ ಬಾರಿಯ ಅನುಬಂಧ ಅವಾರ್ಡ್ ನ ಟ್ಯಾಗ್ ಲೈನ್. ಈ ಬಾರಿ ಅನುಬಂಧ ಅವಾರ್ಡ್ ನಲ್ಲಿ ಯಾವ ಯಾವ ಅವಾರ್ಡ್ ಯಾರ್ಯಾರಿಗೆ ಬಂದಿದೆ ಇಲ್ಲಿದೆ ನೋಡಿ.  

ಜನ ಮೆಚ್ಚಿದ ಶಕುನಿ, ಕೌಶಿಕ್ (ಅಗ್ನಿಸಾಕ್ಷಿ)
undefined
ಮನೆ ಮೆಚ್ಚಿದ ಅಪ್ಪ, ಭಾಸ್ಕರ್, (ಪದ್ಮಾವತಿ)
undefined
ಮನೆ ಮೆಚ್ಚಿದ ಅಮ್ಮ, ಕಲ್ಪನಾ, (ಲಕ್ಷ್ಮೀ ಬಾರಮ್ಮಾ)
undefined
ಮನೆ ಮೆಚ್ಚಿದ ಸೊಸೆ, ಗೌರಿ (ಪುಟ್ಟಗೌರಿ ಮದುವೆ), ಮಣಿ (ಕಿನ್ನರಿ)
undefined
ಮನೆ ಮೆಚ್ಚಿದ ದಂಪತಿ (ಶೃತಿ -ಚಂದನ್)
undefined
ಮನೆ ಮೆಚ್ಚಿದ ಮಗಳು, ಶೃತಿ (ಲಕ್ಷ್ಮೀ ಬಾರಮ್ಮಾ)
undefined
ಜನ ಮೆಚ್ಚಿದ ನಾಯಕಿ, ಸನ್ನಿಧಿ (ಅಗ್ನಿಸಾಕ್ಷಿ)
undefined
ವರ್ಷದ ಹೊಸ ಮುಖ , ಶನಿ
undefined
ಮನೆ ಮೆಚ್ಚಿದ ಸಹೋದರ, ವೇದ್, (ಕುಲವಧು)
undefined
ಜನ ಮೆಚ್ಚಿದ ನಾಯಕ, ಸಿದ್ಧಾರ್ಥ್ (ಅಗ್ನಿಸಾಕ್ಷಿ )
undefined
ಜನ ಮೆಚ್ಚಿದ ಸ್ಟೈಲ್ ಫಿಮೇಲ್ ಐಕಾನ್, ಚಂದ್ರಿಕಾ (ಅಗ್ನಿಸಾಕ್ಷಿ)
undefined
ಅತ್ಯುತ್ತಮ ಪೌರಾಣಿಕ ಪಾತ್ರ, ಇಂದ್ರ, ಶನಿ
undefined
ಮನೆ ಮೆಚ್ಚಿದ ಸಹೋದರಿ, ಮಾನಸಿ, (ರಾಧಾರಮಣ)
undefined
ಜನ ಮೆಚ್ಚಿದ ಜೋಡಿ, ತುಳಸಿ- ಸಾಮ್ರಾಟ್, ಪದ್ಮಾವತಿ
undefined
ಮನೆ ಮೆಚ್ಚಿದ ಅತ್ತೆ, ವಸುಂಧರಾ, ಪದ್ಮಾವತಿ
undefined
click me!