ಸುದೀಪ್ ಜೊತೆ ನಟಿಸಲು ಕನಸಿದೆಯಾ? ಇಲ್ಲಿದೆ ಅವಕಾಶ !

Published : Jul 23, 2019, 03:19 PM IST
ಸುದೀಪ್ ಜೊತೆ ನಟಿಸಲು ಕನಸಿದೆಯಾ? ಇಲ್ಲಿದೆ ಅವಕಾಶ !

ಸಾರಾಂಶ

ಕಿಚ್ಚ ಸುದೀಪ್ -ಅನೂಪ್ ಭಂಡಾರಿ ಕಾಂಬಿನೇಶನ್‌ನಲ್ಲಿ ಬರಲಿದೆ ಹೊಸ ಚಿತ್ರ | ಸುದೀಪ್ ಜೊತೆ ನಟಿಸಲು ಬಾಲ ಕಲಾವಿದೆ ಬೇಕಾಗಿದ್ದಾರೆ | 

ಕಿಚ್ಚ ಸುದೀಪ್ ಜೊತೆ ನಟಿಸಲು ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಕನಸು ಕಾಣುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡೋದೇ ಒಂದು ಹೆಮ್ಮೆ. ಇಂತಹ ಅವಕಾಶವೊಂದು ಎದುರಾಗಿದೆ. 

ನಿರ್ದೇಶಕ ಅನೂಪ್ ಭಂಡಾರಿ - ಸುದೀಪ್ ಸೇರಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕ ಬಾಲಕಿ ಪಾತ್ರ ಮಾಡಲು 3-7 ವರ್ಷದ ಬಾಲಕಿಯ ಅಗತ್ಯವಿದೆ.  ಬಾಲ ಕಲಾವಿದೆ ಬೇಕಾಗಿದ್ದಾರೆ. 

ಕಿಚ್ಚ ಸುದೀಪ್ ಸರ್ ಜೊತೆ ನಟಿಸಲು 3-7 ವರ್ಷದೊಳಗಿನ ಬಾಲಕಿಗೆ ಅವಕಾಶವಿದೆ. ಮುದ್ದಾಗಿ ನಟಿಸುವಂತಿರಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.  ಆಸಕ್ತರು ಅನೂಪ್ ಭಂಡಾರಿ ಜೀಮೇಲ್ ಗೆ ರೆಸ್ಯೂಮೆಯನ್ನು ಮೇಲ್ ಮಾಡಬಹುದಾಗಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
ನೀನೇ ನನ್ನ ಚಾಟ್‌ಜಿಪಿಟಿ, ಬಾಡಿಗಾರ್ಡ್:‌ Rocking Star Yash ಬಗ್ಗೆ ಹೀಗಂದಿದ್ದೇಕೆ ರಾಧಿಕಾ?