
15 ವರ್ಷವಿದ್ದಾಗ ಲಕ್ಷ್ಮೀ ಎಂಬ ಹುಡುಗಿಯ ಮೇಲೆ ಪರಿಚಯಸ್ತ ಹುಡುಗನೊಬ್ಬ ಆ್ಯಸಿಡ್ ದಾಳಿ ಮಾಡುತ್ತಾನೆ. ಇದರಿಂದ ದೊಡ್ಡ ಮಟ್ಟದಲ್ಲಿ ನೋವು ಅನುಭವಿಸಿದ ಲಕ್ಷ್ಮೀ ತನ್ನಂತೆ ಆ್ಯಸಿಡ್ ದಾಳಿಗೆ ಒಳಗಾದವರನ್ನು ರಕ್ಷಣೆ ಮಾಡಲು ಶುರು ಮಾಡಿದರು. ಈ ಕಥೆಯನ್ನು ಇಟ್ಟುಕೊಂಡು ಚಪಕ್ ಮೂವಿ ಮೂಡಿ ಬರುತ್ತಿದೆ. ದೀಪಿಕಾ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದು, ಮೊದಲ ಲುಕ್ ರಿಲೀಸ್ ಆಗಿದೆ.
ಚಿತ್ರದ ಪೋಸ್ಟರ್ ನೋಡಿದರೇ ಭರವಸೆ ಮೂಡಿಸುತ್ತದೆ. ಇನ್ನು ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್‌ಗೆ ಇದೊಂದು ದೊಡ್ಡ ಸವಾಲಾಗಿದ್ದು ಸಿನಿಮಾವನ್ನು ಜನವರಿ 2020 ರಲ್ಲಿ ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.