ಮಗನಿಗೆ ಆರಿಕ್ ರಾಂಪಾಲ್ ಎಂದು ನಾಮಕರಣ ಮಾಡಿದ ರಾಂಪಾಲ್ ದಂಪತಿ

Published : Jul 28, 2019, 02:17 PM IST
ಮಗನಿಗೆ ಆರಿಕ್ ರಾಂಪಾಲ್ ಎಂದು ನಾಮಕರಣ ಮಾಡಿದ ರಾಂಪಾಲ್ ದಂಪತಿ

ಸಾರಾಂಶ

ಅರ್ಜುನ್ ರಾಂಪಾಲ್ ಗೆಳತಿ ಗೆಬ್ರಿಲ್ಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಮಗನಿಗೆ ಆರಿಕ್ ರಾಂಪಾಲ್ ಎಂದು ನಾಮಕರಣ ಮಾಡಿದ್ದಾರೆ. 

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಗ್ಯಾಬ್ರಿಲ್ಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿದ್ದು ಫೋಟೋ ಶೇರ್ ಮಾಡಿದ್ದಾರೆ. 

ನಮ್ಮ ಜೀವನದಲ್ಲಿ ಕಾಮನಬಿಲ್ಲು ಮೂಡಿದೆ. ಖುಷಿ ತಂದಿದೆ. ನಮ್ಮ ಲೈಫಿಗೆ ಜೂನಿಯರ್ ರಾಂಪಾಲ್ ಗೆ ಸ್ವಾಗತ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ಆರಿಕ್ ರಾಂಪಾಲ್ ಗೊಂದು ಹಲೋ ಹೇಳಿ ಎಂದು ಬರೆದುಕೊಂಡಿದ್ದಾರೆ. 

 

ಮಗುವಿಗೆ ಆರಿಕ್ ಎಂದು ಹೆಸರಿಟ್ಟಿದ್ದಾರೆ. ಗ್ಯಾಬ್ರಿಲ್ಲಾ ಜುಲೈ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. 

ಅರ್ಜುನ್ ರಾಂಪಾಲ್ ಗೆ ಈಗಾಗಲೇ ಮದುವೆಯಾಗಿದ್ದು ಮಹಿಕಾ ಹಾಗೂ ಮೈರಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  

ಅರ್ಜುನ್ ಮೆಹರ್ ಜೆಸಿಯಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾಗಿ 20 ವರ್ಷದ ನಂತರ ಕಳೆದ ವರ್ಷ ಇಬ್ಬರೂ ಬೇರೆ ಬೇರೆಯಾಗಿದ್ದರು. ನಂತರ ಗ್ಯಾಬ್ರಿಲ್ಲಾ ಜೊತೆ ಲೀವಿಂಗ್ ರಿಲೇಶನ್ ಷಿಪ್ ನಲ್ಲಿದ್ದರು. ಇವರಿಬ್ಬರ ಸಂಬಂಧವನ್ನು ಮಕ್ಕಳು ಒಪ್ಪಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?