ಅಲಲೇ.... ಕತ್ರಿನಾ ಥರಾನೇ ಇದಾಳಲ್ಲ ಯಾರಿವಳು?

Published : Sep 19, 2019, 12:00 PM IST
ಅಲಲೇ.... ಕತ್ರಿನಾ ಥರಾನೇ ಇದಾಳಲ್ಲ ಯಾರಿವಳು?

ಸಾರಾಂಶ

ಕತ್ರಿನಾ ರೀತಿನೇ ಇದಾಳಲ್ಲಾ ಈ ಚೆಲುವೆ |  ಕಣ್ಣೋಟ, ಹಾವ ಭಾವ, ನಡೆ ನುಡಿಯಲ್ಲೂ ಕತ್ರಿನಾಳನ್ನೇ ಹೋಲುತ್ತಿದ್ದಾರೆ | ಯಾರಿವಳು ಚೆಲುವೆ? ಇವಳಿಗೂ, ಕತ್ರಿನಾಳಿಗೂ ಏನ್ ಸಂಬಂಧ?

ಒಬ್ಬರಂತೆ ಮತ್ತೊಬ್ಬರು ಇರುವುದು ಸಾಮಾನ್ಯ. ಆದರೆ ದೊಡ್ಡ ದೊಡ್ಡ ತಾರೆಯರ ರೀತಿ ಸಾಮಾನ್ಯರು ಇದ್ದರೆ ಅವರು ಬಹು ಬೇಗನೇ ತಾರೆಯರ ಅಪರಾವತಾರ ಎಂಬಂತೆ ಬಿಂಬಿತರಾಗಿ ಬೆಳಕಿಗೆ ಬಂದು ಬಿಡುತ್ತಾರೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳನ್ನು ಹೋಲುವವರು ಜೂನಿಯರ್‌ ಸಲ್ಮಾನ್‌, ಜೂನಿಯರ್‌ ಅಕ್ಷಯ್‌, ಜೂನಿಯರ್‌ ಶ್ರೀದೇವಿ, ಜೂನಿಯರ್‌ ಅನುಷ್ಕಾ ಎಂದೆಲ್ಲಾ ಹೇಳಿಕೊಂಡು, ಅವರಂತೆ ಅಭಿನಯ ಮಾಡುತ್ತಾ ಇದ್ದರು.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ಈಗ ಕತ್ರಿನಾ ಕೈಫ್‌ ಹೋಲುವ ಚೆಲುವೆಯೊಬ್ಬಳ ಪತ್ತೆಯಾಗಿದೆ. ಸೋಷಲ್‌ ಮೀಡಿಯಾ ಮೂಲಕ ಪತ್ತೆಯಾಗಿರುವ ಈ ಚೆಲುವೆಯ ಹೆಸರು ಅಲಿನಾ ರಾಯ್‌. ಥೇಟ್‌ ಕತ್ರಿನಾಳನ್ನೇ ಹೋಲುವ ಅಲಿನಾ ಕಣ್ಣೋಟ, ಹಾವ ಭಾವ, ನಡೆ ನುಡಿಯಲ್ಲೂ ಕತ್ರಿನಾಳನ್ನೇ ಹೋಲುತ್ತಿದ್ದಾರೆ. ಹಾಗಾಗಿ ಕತ್ರಿನಾಗೆ ಜ್ಯೂನಿಯರ್‌ ಒಬ್ಬಳು ಸಿಕ್ಕಂತಾಗಿದೆ.

ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

ಈ ಫೋಟೋಗಳ ಮೂಲಕ ಅಲಿನಾ ಮತ್ತು ಕತ್ರಿನಾ ರೂಪ ಸಾಮ್ಯತೆ ನೋಡಿಬಿಡಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
Landlord Movie: ದುನಿಯಾ ವಿಜಯ್‌, ರಚಿತಾ ರಾಮ್‌ ಸಿನಿಮಾದಲ್ಲಿ ವಿಗ್‌ ಹಾಕಿ ನಟಿಸಿದ್ದೇಕೆ ರಾಜ್‌ ಬಿ ಶೆಟ್ಟಿ?