ತಮ್ಮ ದಾಖಲೆಯನ್ನೇ ಮುರಿದ ಅಮೀರ್

Published : Jan 10, 2017, 02:40 AM ISTUpdated : Apr 11, 2018, 01:11 PM IST
ತಮ್ಮ ದಾಖಲೆಯನ್ನೇ ಮುರಿದ ಅಮೀರ್

ಸಾರಾಂಶ

ಬಾಲಿವುಡ್ ನಟ ಅಮೀರ್ ಖಾನ್ ನಟಿಸಿರೋ ದಂಗಲ್ ಚಿತ್ರ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್​ ಚಿತ್ರವೆಂಬ ಖ್ಯಾತಿ ಗಳಿಸಿದೆ. ಇದರ ಜೊತೆ ಅಮೀರ್ ಖಾನ್​  ದಾಖಲೆಯನ್ನ ಅಮೀರ್ ಮುರಿಯುವಂತೆ ದಂಗಲ್ ಸಿನಿಮಾ ಮಾಡಿದೆ.

ಮುಂಬೈ(ಜ.10): ಬಾಲಿವುಡ್ ನಟ ಅಮೀರ್ ಖಾನ್ ನಟಿಸಿರೋ ದಂಗಲ್ ಚಿತ್ರ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್​ ಚಿತ್ರವೆಂಬ ಖ್ಯಾತಿ ಗಳಿಸಿದೆ. ಇದರ ಜೊತೆ ಅಮೀರ್ ಖಾನ್​  ದಾಖಲೆಯನ್ನ ಅಮೀರ್ ಮುರಿಯುವಂತೆ ದಂಗಲ್ ಸಿನಿಮಾ ಮಾಡಿದೆ.

ಅಮೀರ್ ಅಭಿನಯದ ಪಿಕೆ ಸಿನಿಮಾ ಬಾಲಿವುಡ್ ನಲ್ಲಿ ಬರೋಬ್ಬರಿ 300 ಕೋಟಿ ಕಲೆಕ್ಷನ್ ಮಾಡಿ ಅತೀ ಹೆಚ್ಚು  ಗಲ್ಲಾ ಪೆಟ್ಟಿಗೆ ತುಂಬಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಈ ದಾಖಲೆಯನ್ನ ಸ್ವತಃ ಅಮೀರ್ ಖಾನ್ ದಂಗಲ್ ಸಿನಿಮಾ ಮೂಲ್ಕ  ಮುರಿದಿದ್ದಾರೆ.

ದಂಗಲ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 345 ಕೋಟಿ ಕೊಳ್ಳೆ ಹೊಡೆಯುವ ಮೂಲ್ಕ ಬಾಲಿವುಡ್ ನ ಅತೀ ಹೆಚ್ಚು ಗಳಿಕೆ ಕಂಡ ಮೊದಲ  ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty
ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ