ಹೋಟೆಲ್ ನಲ್ಲಿ ಪತ್ತೆಯಾಯ್ತು ವೋಟಿಂಗ್ ಮಶಿನ್, ಯಾರ ಕೈವಾಡ?

Published : May 07, 2019, 07:50 PM ISTUpdated : May 07, 2019, 08:02 PM IST
ಹೋಟೆಲ್ ನಲ್ಲಿ ಪತ್ತೆಯಾಯ್ತು ವೋಟಿಂಗ್ ಮಶಿನ್, ಯಾರ ಕೈವಾಡ?

ಸಾರಾಂಶ

ಆ ರಾಜ್ಯದಲ್ಲಿ ಮತದಾನ ನಡೆಯುತ್ತಲೇ ಇತ್ತು. ಆದರೆ ಹೊಟೇಲ್ ವೊಂದರಲ್ಲಿ  ಎರಡು ಮತಯಂತ್ರಗಳು ಪತ್ತೆಯಾದವು. ಬಿಹಾರದಲ್ಲಿನ ಈ ಸುದ್ದಿ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

ಪಾಟ್ನಾ[ಮೇ. 07] ಎರಡು ಮತಯಂತ್ರಗಳು ಮತ್ತು ವಿವಿ ಪ್ಯಾಟ್ ಮಶಿನ್ ಗಳು  ಹೊಟೆಲ್ ವೊಂದರಲ್ಲಿ ಪತ್ತೆಯಾಗಿದೆ. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮುಜಾಫರ್ ಪುರದ ಹೊಟೇಲ್ ನಲ್ಲಿ ಮತಯಂತ್ರಗಳು ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸ್ವಂತ ಕಾರು ಬಿಟ್ಟು ಬೇರೆ ಕಾರು ಹತ್ತಿದ ಡಿಕೆಶಿಗೆ ತಪಾಸಣೆ ಬಿಸಿ!

ಸ್ಥಳೀಯ ಚುನಾವಣಾ ಅಧಿಕಾರಿ ಅವದೇಶ್  ಕುಮಾರ್ ಗೆ ಜಿಲ್ಲಾ ಮಾಜಿಸ್ಟ್ರೇಟ್  ಅಲೋಕ್ ರಾಜನ್ ಘೋಷ್ ಶೋಕಾಸ್ ನೋಟಿಸ್ ನೀಡಿದ್ದಾರೆ.

ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟರೆ ಬದಲಿಯಾಗಿ ನೀಡಲು  ಕೊಡಮಾಡಿದ್ದ ಮತಯಂತ್ರಗಳು ಇದಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!