ಕಾಂಗ್ರೆಸ್‌ಗೆ ಬಿಗ್ ಶಾಕ್; ಕೋಲಾರದಲ್ಲಿ ಮುನಿಯಪ್ಪ ಔಟ್!

By Web Desk  |  First Published May 23, 2019, 12:01 PM IST

ರಾಜ್ಯ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್; ಕೋಲಾರದಲ್ಲಿ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ


ರಾಜ್ಯ ಕಾಂಗ್ರೆಸ್‌ಗೆ ಈ ಬಾರಿ ಲೋಕಸಭಾ ಚುನಾವಣೆ ಶಾಕ್ ಮೇಲೆ ಶಾಕ್ ನೀಡಿದೆ. ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪ್ರಸಿದ್ಧವಾದ ಕೋಲಾರದಲ್ಲಿ ಕಳೆದು 7 ಬಾರಿಯಿಂದಲೂ ಕೆ.ಎಚ್.ಮುನಿಯಪ್ಪ ಅವರೇ ಗೆಲವು ಬೀರುತ್ತಿದ್ದರು. ಆದರೆ, ಆಶ್ಚರ್ಯ ಎಂಬಂತೆ ಈ ಸಲ ಚಿನ್ನದ ಗಣಿ ನಾಡಿನ ಮಂದಿನ ಬಿಜೆಪಿಗೆ ಜೈ ಎಂದಿದ್ದಾರೆ. ಬಿಜೆಪಿಯ ಮುನಿಸ್ವಾಮಿಗೆ ಮತದಾರರು ಈ ಬಾರಿ ಆಶೀರ್ವಾದ ಮಾಡಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

click me!