‘ನನ್ನ ಅಪ್ಪನೇ ನನಗೆ ವೋಟ್ ಹಾಕಿರಲಿಲ್ಲ’

Published : Mar 15, 2019, 11:30 PM ISTUpdated : Mar 15, 2019, 11:34 PM IST
‘ನನ್ನ ಅಪ್ಪನೇ ನನಗೆ ವೋಟ್ ಹಾಕಿರಲಿಲ್ಲ’

ಸಾರಾಂಶ

ಸದಾ ವಿವಾದಿತ ಹೇಳಿಕೆ ನೀಡುವ ಅನಂತ್ ಕುಮಾರ್ ಹೆಗಡೆ ಈ ಬಾರಿ ಪ್ರಚಾರ ಸಭೆಯಲ್ಲಿ ತಮ್ಮ ತಂದೆಯ ವಿಚಾರವನ್ನೇ ಮಾತನಾಡಿದ್ದಾರೆ.

ಕಾರವಾರ[ಮಾ. 15]  ‘ನಮ್ಮ ಅಪ್ಪನೆ ನನಗೆ ವೋಟ್ ಹಾಕಿರಲಿಲ್ಲ. ಮೊದಲ ಭಾರಿ ಬಿಜೆಪಿ ಟಿಕೇಟ್ ಸಿಕ್ಕಾಗ ಅಪ್ಪ ವಿರೋಧ ಮಾಡಿದ್ದರು. ಬಿಜೆಪಿಯಿಂದ ಯಾಕೆ ಟಿಕೇಟ್ ತಕ್ಕೊಂಡಿದ್ಯಾ..ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು ಅಂತಾ ಹೇಳಿದ್ದರು.

ಐದು ಸಾರಿ ನಾನು ಸ್ಪರ್ಧೆ ಮಾಡಿದಾಗಲ್ಲೂ ಅಪ್ಪನೆ ನಂಗೆ ವೋಟ್  ಹಾಕಿದ್ದಾರೆ ಎನ್ನುವ ವಿಶ್ವಾಸ ನನ್ನಗಿಲ್ಲ’ ಇದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತು.

ಈ ಸಾರಿ ಮೋದಿ ಅವರನ್ನ ನೋಡಿ ಅಪ್ಪನೇ ಬಂದು ಬಿಜೆಪಿಗೆ ವೋಟ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದು ಕಾರವಾರದ ದೇವಳಮಕ್ಕಿಯಲ್ಲಿ ನಡೆದ ಪ್ರಚಾರ ವೇಳೆ ಹೇಳಿಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. 


 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!