ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆಯಿಂದ ಸ್ಪರ್ಧೆ ಮಾಡ್ತಾರಾ?

Published : Mar 15, 2019, 11:03 PM ISTUpdated : Mar 15, 2019, 11:07 PM IST
ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆಯಿಂದ ಸ್ಪರ್ಧೆ ಮಾಡ್ತಾರಾ?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಮಾತ್ರ ಅಲ್ಲ ಕರ್ನಾಟಕದ ಬಾಗಲಕೋಟೆಯಿಂದಲೂ ಸ್ಪರ್ಧೆ ಮಾಡಲಿದ್ದಾರೆಯೇ? ಇಂಥ ಸುದ್ದಿಯೊಂದು ಬಂದಿದೆ.. ಆದರೆ ಇದು ವ್ಯಕ್ತಿಯೊಬ್ಬರ ಮನವಿ.

ಬಾಗಲಕೋಟೆ [ಮಾ. 15]  ಬಾಗಲಕೋಟೆಯಿಂದ ಸ್ಫಧೆ೯ ಮಾಡುವಂತೆ ಸಿದ್ದರಾಮಯ್ಯ ಮತಕ್ಷೇತ್ರದ ಯುವಕ ಪ್ರಧಾನಿ‌ ಮೋದಿ ಅವರನ್ನು ವಿನಂತಿಸಿಕೊಂಡಿದ್ದಾರೆ. ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಿಂದ ಸ್ಫಧೆ೯ ಮಾಡುವಂತೆ  ಇಷ್ಟಲಿಂಗ ನರೇಗಲ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಿವಾಸಿ ಇಷ್ಟಲಿಂಗ ಟ್ವೀಟ್ ಮಾಡಿದ್ದು, ಉತ್ತರ ಭಾರತದ ಜೊತೆಗೆ ದಕ್ಷಿಣ ಭಾರತದಲ್ಲೂ ಪ್ರಧಾನಿ ಮೋದಿ ಸ್ಫಧೆ೯ ಮಾಡಲಿ ಈ ಮೂಲಕ ದಕ್ಷಿಣ ಭಾರತದ ಮೋದಿಯವರ ಅಭಿಮಾನಿಗಳಿಗೆ ಚೈತನ್ಯದ ಜೊತೆಗೆ ಇನ್ನಷ್ಟು ಬಲ ಸಿಗಲಿದೆ. ಹೀಗಾಗಿ ಬಾಗಲಕೋಟೆಯಿಂದ ಮೋದಿಯವರು ಸ್ಫಧೆ೯ ಮಾಡಲಿ ಎಂದು ಕೇಳಿಕೊಂಡಿದ್ದಾರೆ.

    PREV
    click me!

    Recommended Stories

    ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
    ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!