ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಮತದಾನ!

Published : May 08, 2019, 10:50 AM IST
ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಮತದಾನ!

ಸಾರಾಂಶ

ಲೋಕಸಭಾ ಚುನಾವಣೆಗೆ ಪಾಕಿಸ್ತಾನದಿಂದ ಮತದಾನ| ಹೇಗೆ? ಇಲ್ಲಿದೆ ವಿವರ

ನವದೆಹಲಿ[ಮೇ.08]: ದೇಶಾದ್ಯಂತ ಲೋಕಸಭಾ ಚುನಾವಣೆ ಭರಾಟೆ ನಡೆದಿದ್ದರೇ, ದೂರದ ಇಸ್ಲಾಮಾಬಾದ್‌ನಲ್ಲಿ ಕೆಲವರು ಭಾರತದಲ್ಲಿನ ತಮ್ಮ ಮತ ಚಲಾವಣೆ ನಡೆಸಿದ ಬಗ್ಗೆ ಸಂತಸವ ವ್ಯಕ್ತಪಡಿಸಿದ್ದಾರೆ.

ಇದೇನು, ಪಾಕ್‌ನಲ್ಲಿದ್ದುಕೊಂಡು ಮತದಾನವೇ?. ಹೌದು ಇಸ್ಲಾಮಾಬಾದ್‌ನ ಭಾರತೀಯ ರಾಯಭಾರ ಕಚೇರಿಯ 100ಕ್ಕೂ ಹೆಚ್ಚು ಸಿಬ್ಬಂದಿಗೆ ಈ ಬಾರಿ ವಿದ್ಯುನ್ಮಾತನ ಅಂಚೆಮತ ಚಲಾವಣೆಯ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಅವರೆಲ್ಲಾ ಮೇ 5ರಂದು ರಾಯಭಾರ ಕಚೇರಿ ಆವರಣದಲ್ಲಿ ಸ್ಥಾಪಿಸಿದ್ದ ಮತಗಟ್ಟೆಮೂಲಕ ತಮ್ಮ ಮತ ಚಲಾವಣೆ ಮಾಡಿದ್ದಾರೆ.

ಅಲ್ಲದೆ ಹಕ್ಕು ಚಲಾವಣೆಗೆ ಸಿಕ್ಕ ಸಂಭ್ರಮವನ್ನು ಟ್ವೀಟರ್‌ ಮೂಲಕ ಹಂಚಿಕೊಂಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!