ವಿಪಕ್ಷಗಳ ಟೀಕೆಗಳು ಉಡುಗೊರೆ ಇದ್ದಂತೆ: ಮೋದಿ ತಿರುಗೇಟು!

Published : May 14, 2019, 05:39 PM IST
ವಿಪಕ್ಷಗಳ ಟೀಕೆಗಳು ಉಡುಗೊರೆ ಇದ್ದಂತೆ: ಮೋದಿ ತಿರುಗೇಟು!

ಸಾರಾಂಶ

‘ನನ್ನನ್ನು ಬೈಯದಿದ್ದರೆ ಪ್ರತಿಪಕ್ಷಗಳಿಗೆ ನಿದ್ದೆ ಬರುವುದಿಲ್ಲ’| ವಿಪಕ್ಷಗಳಿಗೆ ಸೂಕ್ತ ತಿರುಗೇಟು ನೀಡಿದ ಪ್ರಧಾನಿ ಮೋದಿ| ವಿಪಕ್ಷಗಳ ಟೀಕೆಗಳು ಉಡುಗೊರೆ ಸಮಾನ ಎಂದ ಪ್ರಧಾನಿ| ವೈಯಕ್ತಿಕ ಟೀಕೆಗಳಿಗೆ ಉತ್ತರಿಸಲ್ಲ ಎಂದ ಪ್ರಧಾನಿ ಮೋದಿ| ‘ಬಿಜೆಪಿಗೆ ಮತ ಹಾಕುವ ಮೂಲಕ ಮತದಾರ ಉತ್ತರಿಸಲಿದ್ದಾನೆ’|

ನವದೆಹಲಿ(ಮೇ.14): ವಿಪಕ್ಷಗಳು ತಮ್ಮ ಮೇಲೆ ಮಾಡುತ್ತಿರುವ ಟೀಕೆಗಳು ಉಡುಗೊರೆಗೆ ಸಮಾನ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ವಿಪಕ್ಷಗಳು ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಾ ಕೀಳು ಮಟ್ಟದ ರಾಜಕೀಯ ಮಾಡುತ್ತಿವೆ. ಆದರೆ ತಾವು ಮಾತ್ರ ಈ ಟೀಕೆಗಳಿಗೆ ಉತ್ತರಿಸಲು ಹೋಗುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳ ಕೀಳು ಮಟದ್ಟ ಟೀಕೆಗಳಿಗೆ ಮತದಾರನೇ ಬಿಜೆಪಿಗೆ ಮತ ಹಾಕುವ ಮೂಲಕ ಉತ್ತರ ನೀಡಲಿದ್ದಾನೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನನ್ನು ಬೈಯದಿದ್ದರೆ ಪ್ರತಿಪಕ್ಷಗಳಿಗೆ ನಿದ್ದೆ ಬರುವುದಿಲ್ಲ ಎಂದಿರುವ ಮೋದಿ ಎಲ್ಲದಕ್ಕೂ ಮೇ.23ರಂದು ಉತ್ತರ ದೊರೆಯಲಿದೆ ಎಂದು ತಿರುಗೇಟು ನೀಡಿದ್ದಾರೆ.
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!