1951ರಿಂದ ಇವರು ವೋಟ್ ಮಿಸ್ ಮಾಡಿಲ್ಲ!

Published : May 18, 2019, 08:52 PM ISTUpdated : May 18, 2019, 08:58 PM IST
1951ರಿಂದ ಇವರು ವೋಟ್ ಮಿಸ್ ಮಾಡಿಲ್ಲ!

ಸಾರಾಂಶ

ಈ ದೇಶದಲ್ಲಿ ಚುನಾವಣೆ ಎನ್ನುವುದು ಒಂದು ದೊಡ್ಡ ಮಹಾ ಪರ್ವ. ಅದರಲ್ಲಿಯೂ ಮತದಾನ ಪವಿತ್ರ ಕೆಲಸ.

ನವದೆಹಲಿ[ಮೇ. 18] ಹಿಮಾಚಲ ಪ್ರದೇಶದ ಈ ಹಿರಿಯ ಜೀವದ ಹೆಸರು ಶ್ಯಾಮ್ ಸರನ್ ನೇಗಿ, 1951 ರ ಜನರಲ್ ಎಲೆಕ್ಷನ್ ನಿಂದ ವೋಟ್ ಮಾಡುತ್ತಲೇ ಬಂದಿದ್ದಾರೆ.

102 ವರ್ಷದ ಹಿರಿಯರು ಈ ಸಾರಿ ಅಂದರೆ 2019ರ ಚುನಾವಣೆಯಲ್ಲಿಯೂ ಮತದಾನ ಮಾಡಲು ಸಿದ್ಧರಾಗಿದ್ದಾರೆ.ಅವರನ್ನು ಈ ಬಾರಿ ಸಕಲ ಗೌರವಗಳೊಂದಿಗೆ ಅವರನ್ನು ಪೋಲಿಂಗ್ ಬೂತ್ ಗೆ ಕರೆದುಕೊಂಡು ಬರುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

6 ನೇ ಹಂತದ ಲೋಕಸಭಾ ಚುನಾವಣೆಯಲ್ಲಿ 111 ವರ್ಷದ ಬಚ್ಚನ್ ಸಿಂಗ್ ದೆಹಲಿಯಲ್ಲಿ ವೋಟ್ ಮಾಡಿದ್ದರು. ಇದೀಗ 7ನೇ ಮತ್ತು ಕೊನೆ ಹಂತದ ಚುನಾವಣೆ ಮೇ. 19 ರಂದು ನಡೆಯಲಿದ್ದು 102 ವರ್ಷದ ಶ್ಯಾಮ್ ನೇಗಿ ಮತದಾನ ಮಾಡಲಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!