ದೇಶದಲ್ಲೇ ಮೋದಿ ಅಲೆ ಇತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ

Published : May 24, 2019, 08:02 PM IST
ದೇಶದಲ್ಲೇ ಮೋದಿ ಅಲೆ ಇತ್ತು ಎಂದು ಒಪ್ಪಿಕೊಂಡ ಜಾರಕಿಹೊಳಿ

ಸಾರಾಂಶ

ದೇಶಾದ್ಯಂತ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲು ಕಂಡಿದ್ದು ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ.

ಬೆಂಗಳೂರು[ಮೇ. 24]  ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದೆ. ಹಾಗಾದರೆ ರಾಜ್ಯದ ಕಾಂಗ್ರೆಸ್ ನಾಯಕರು, ಸಚಿವರು ಏನು ಹೇಳುತ್ತಾರೆ?

ಸಚಿವರಾದ ಕೆ.ಜೆ.ಜಾರ್ಜ್, ಯುಟಿ ಖಾದರ್. ಸತೀಶ್ ಜಾರಕಿಹೊಳಿ ಮತ್ತು ದೇಶಪಾಂಡೆ ಮಾತನಾಡಿದ್ದಾರೆ. ನಮಗೆ ಆಘಾತವಾಗಿದೆ, ಹಾನಿಯಾಗಿದೆ. ಆದರೆ ಜನರು ನೀಡಿದ ಫಲಿತಾಂಶಕ್ಕೆ ತಲೆಬಾಗುತ್ತೇವೆ ಎಂದಿದ್ದಾರೆ.

ಇನ್ನೊಂದು ಕಡೆ ಇದು ಲೋಕಸಭೆಗೆ ಜನ ನೀಡಿದ ತೀರ್ಮಾನ, ರಾಜ್ಯದ ದೋಸ್ತಿ ಸರಕಾರದ ಮೇಲೆ ಈ ಫಲಿತಾಂಶ ಯಾವ ಪರಿಣಾಮವನ್ನು ಬೀರುವುದಿಲ್ಲ ಎಂದು ಸಚಿವರೆಲ್ಲರೂ ಹೇಳಿದ್ದಾರೆ.

"

 

 

"

 

"

 

"

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!