ಎಕ್ಸಿಟ್ ಪೋಲ್ ನೋಡಿ ಮಮತಾ ಮಾಡಿದ ಶಾರ್ಟ್ ಟ್ವೀಟ್!

Published : May 19, 2019, 08:14 PM ISTUpdated : May 19, 2019, 08:19 PM IST
ಎಕ್ಸಿಟ್ ಪೋಲ್ ನೋಡಿ ಮಮತಾ ಮಾಡಿದ ಶಾರ್ಟ್ ಟ್ವೀಟ್!

ಸಾರಾಂಶ

ಲೋಕಸಮರದ ನಂತರ ಎಲ್ಲ ಸಮೀಕ್ಷೆಗಳು ಎನ್ ಡಿ ಎಗೆ ಬಹುಮತ ನೀಡಿತ್ತಿರುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ[ಮೇ. 19] ಟೈಮ್ಸ್ ನೌ, ಸಿ-ವೋಟರ್, ಚಾಣಕ್ಯ ಸೇರಿದಂತೆ ಎಲ್ಲ ಸಮೀಕ್ಷೆಗಳು ಮೋದಿಗೆ ಮತ್ತೆ ಬಹುಮತ ಎಂದಿರುವುದಕ್ಕೆ ಮಮತಾ ಬ್ಯಾನರ್ಜಿ ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ. 

ಟೈಮ್ಸ್ ನೌ -ವಿಎಂಆರ್ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಯದ್ದೇ ಹವಾ, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ..!

ನಾನು ಇಂಥ ಎಕ್ಸಿಟ್ ಪೋಲ್ ಎಂಬ ಗಾಸಿಪ್ ಗಳನ್ನು ನಂಬುವುದಿಲ್ಲ.  ಇದೊಂದು ಗೇಮ್ ಪ್ಲ್ಯಾನ್ .. ಇವಿಎಂ ಮಶಿನ್ ಗಳನ್ನು ಬದಲಲಾಯಿಸುವ ತಂತ್ರವೂ ಇದರ ಹಿಂದೆ ಇದ್ದರೂ ಇರಬಹುದು. ಎದುರಾಳಿ ಪಕ್ಷಗಳು ಇದಕ್ಕೆಲ್ಲ ಅಂಜದೆ ಶಕ್ತಿಶಾಲಿಯಾಗಿ, ಧೈರ್ಯಯುತವಾಗಿ ನೊಂದಾಗಿ ನಿಲ್ಲಬೇಕು ಎಂದು ಮಮತಾ ಟ್ವಿಟ್ ಮೂಲಕ ಕೇಳಿಕೊಂಡಿದ್ದಾರೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!