ಈ ಹುಡುಗನ ಕೆನ್ನೆ ಗಿಲ್ಲಬೇಕು ಎಂದ ರಮ್ಯಾಗೆ ಭರಪೂರ ಪ್ರತಿಕ್ರಿಯೆ

Published : Apr 15, 2019, 11:15 PM ISTUpdated : Apr 15, 2019, 11:21 PM IST
ಈ ಹುಡುಗನ ಕೆನ್ನೆ ಗಿಲ್ಲಬೇಕು ಎಂದ ರಮ್ಯಾಗೆ ಭರಪೂರ ಪ್ರತಿಕ್ರಿಯೆ

ಸಾರಾಂಶ

ಕಾಂಗ್ರೆಸ್  ಸೋಶಿಯಲ್ ಮೀಡಿಯಾ ಜವಾಬ್ದಾರಿ ಹೊತ್ತಿರುವ ರಮ್ಯಾ ಮತ್ತೆ  ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರು[ಏ. 15] ರಮ್ಯಾ ತಮ್ಮ ಪೇಜ್ ನಲ್ಲಿ ಹಂಚಿಕೊಳ್ಳುವ ವಿಚಾರಗಳೇ ಒಂದರ್ಥದಲ್ಲಿ ವಿವಾದಕ್ಕೆ ಎಡೆ ಮಾಡುತ್ತವೆ. ಬಾಲಕರು ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗುತ್ತಿರುವುದನ್ನು ಹಂಚಿಕೊಂಡಿರುವ ರಮ್ಯಾ ಈ ಬಾಲಕ ತುಂಬಾ ಸುಂದರವಾಗಿದ್ದಾನೆ.. ಆತನ ಕೆನ್ನೆಯನ್ನು ಗಿಲ್ಲಬೇಕು ಎನಿಸುತ್ತದೆ ಎಂದು ಬರೆದುಕೊಂಡಿದ್ದರು.

ನಡಿಯಕ್ಕಾಗದ ರಮ್ಯಾ ದುಬೈನಲ್ಲಿದ್ದರು!

ಇದಕ್ಕೆ ತರವೆರಾರಿ ಪ್ರತಿಕ್ರಿಯೆ ಬಂದಿದ್ದು,, ಕಮೆಂಟ್ ನಲ್ಲಿ  ರಮ್ಯಾ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!