2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ.
2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ. ಕಳೆದ ಬಾರಿ ಬರೇ 9520 ಮತಗಳ ಅಂತರದಿಂದ ಗೆದ್ದಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಈ ಬಾರಿ ಚಿಕ್ಕಬಳ್ಳಾಪುರ ಮತದಾರರು ಈ ಬಾರಿ ಸಂಸತ್ತಿನ ಬದಲು ಮನೆದಾರಿ ತೋರಿಸಿದ್ದಾರೆ.
ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates
ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ