ಲೋಕ ಸಮರಕ್ಕೂ ಮುನ್ನ ಬಾಲಿವುಡ್ ಗೆ ಮೋದಿ ಮನವಿ

Published : Mar 13, 2019, 07:52 PM IST
ಲೋಕ ಸಮರಕ್ಕೂ ಮುನ್ನ ಬಾಲಿವುಡ್ ಗೆ ಮೋದಿ ಮನವಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಬಾಲಿವುಡ್ ಸೆಲೆಬ್ರಿಟಿಗಳು ಸ್ಪಂದಿಸಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಮೋದಿ ಮಾಡಿಕೊಂಡಿದ್ದ ಮನವಿ ಏನು?

ನವದೆಹಲಿ[ಮಾ. 13] ಮತದಾನಕ್ಕೆ  ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡಿದ್ದ ಮನವಿಗೆ ಬಾಲಿವುಡ್ ನಾಯಕರು ಸ್ಪಂದಿಸಿದ್ದಾರೆ. ಅಮಿರ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್ ಸೇರಿದಂತೆ ಅನೇಕರು ಒಪ್ಪಿಗೆ ನೀಡಿದ್ದಾರೆ.

ಮಾನ್ಯ ಪ್ರಧಾನಿಯವರೆ ನಿಮ್ಮ ಮನವಿ ನಿಜಕ್ಕೂ ಇಂದಿನ ವರ್ತಮಾನದ ಅಗತ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸಿಗೆ ಎಲ್ಲರ ಸಹಕಾರ ಬೇಕು ಎಂದಿದ್ದಾರೆ.

ಮೋದಿಯವರ ವಿನಂತಿಗೆ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಕುಮಾರ್, ಮತದಾನ ಎನ್ನುವುದು  ರಾಷ್ಟ್ರ ಮತ್ತು ರಾಷ್ಟ್ರದ ಪ್ರಜೆಗಳ ನಡುವಿನ ಸೂಪರ್ ಹಿಟ್ ಪ್ರೇಮ್ ಕತೆ ಎಂದು ಹೇಳಿದ್ದಾರೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!