28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳು ಫೈನಲ್: ಇಲ್ಲಿದೆ ಪಟ್ಟಿ!

By Web Desk  |  First Published Apr 9, 2019, 9:56 AM IST

ಕರ್ನಾಟಕ ಲೋಕಸಭಾ ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ


ಕರ್ನಾಟಕ ಲೋಕಸಭಾ ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿಯ ಲೋಕಸಭಾ ಚುನಾವಣೆಗೆ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಖಾಡಕ್ಕೆ ಧುಮುಕಿದ್ದಾರೆ  2014ರಲ್ಲಿ 413 ಮಂದಿ ಸ್ಪರ್ಧೆಯಲ್ಲಿದ್ದರು. ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ.

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಮಂಡ್ಯ ಸುಮಲತಾ ಅಂಬರೀಶ್‌[ಪಕ್ಷೇತರ] - ನಿಖಿಲ್‌ ಕುಮಾರಸ್ವಾಮಿ
ಹಾಸನ ಎ.ಮಂಜು - ಪ್ರಜ್ವಲ್‌ ರೇವಣ್ಣ
ತುಮಕೂರು ಜಿ.ಎಸ್‌.ಬಸವರಾಜು - ಎಚ್‌.ಡಿ.ದೇವೇಗೌಡ
ಬೆಂಗಳೂರು ಉತ್ತರ ಡಿ.ವಿ.ಸದಾನಂದಗೌಡ ಕೃಷ್ಣ ಬೈರೇಗೌಡ -
ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್‌ ರಿಜ್ವಾನ್‌ ಅರ್ಷದ್‌ -
ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಬಿ.ಕೆ.ಹರಿಪ್ರಸಾದ್‌ -
ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ - ಪ್ರಮೋದ್‌ ಮಧ್ವರಾಜ್‌
ದಕ್ಷಿಣ ಕನ್ನಡ ನಳಿನ್‌ ಕುಮಾರ್‌ ಕಟೀಲ್‌ ಮಿಥುನ್‌ ರೈ -
ಮೈಸೂರು-ಕೊಡಗು ಪ್ರತಾಪ್‌ ಸಿಂಹ ಸಿ.ಎಚ್‌.ವಿಜಯಶಂಕರ್‌ -
ಚಾಮರಾಜನಗರ ವಿ.ಶ್ರೀನಿವಾಸ ಪ್ರಸಾದ್‌ ಧ್ರುವನಾರಾಯಣ -
ಚಿಕ್ಕಬಳ್ಳಾಪುರ ಬಿ.ಎನ್‌.ಬಚ್ಚೇಗೌಡ ವೀರಪ್ಪ ಮೊಯ್ಲಿ -
ಕೋಲಾರ ಮುನಿಸ್ವಾಮಿ ಕೆ.ಎಚ್‌.ಮುನಿಯಪ್ಪ -
ಬೆಂಗಳೂರು ಗ್ರಾಮಾಂತರ ಅಶ್ವತ್ಥನಾರಾಯಣ ಡಿ.ಕೆ.ಸುರೇಶ್‌ -
ಚಿತ್ರದುರ್ಗ ಎ.ನಾರಾಯಣಸ್ವಾಮಿ ಬಿ.ಎನ್‌.ಚಂದ್ರಪ್ಪ -
ಚಿಕ್ಕೋಡಿ ಅಣ್ಣಾಸಾಹೇಬ್‌ ಜೊಲ್ಲೆ ಪ್ರಕಾಶ್‌ ಹುಕ್ಕೇರಿ -
ಬೆಳಗಾವಿ ಸುರೇಶ್‌ ಅಂಗಡಿ ಡಾ.ವಿರೂಪಾಕ್ಷಪ್ಪ ಸಾಧುನವರ್‌ -
ಬಾಗಲಕೋಟೆ ಗದ್ದಿಗೌಡರ್‌ ವೀಣಾ ಕಾಶೆಪ್ಪನವರ್‌ -
ವಿಜಯಪುರ ರಮೇಶ್‌ ಜಿಗಜಿಣಗಿ - ಡಾ.ಸುನೀತಾ ಚೌವ್ಹಣ್‌
ಕಲಬುರಗಿ ಉಮೇಶ್‌ ಜಾಧವ್‌ ಮಲ್ಲಿಕಾರ್ಜುನ ಖರ್ಗೆ -
ರಾಯಚೂರು ರಾಜಾ ಅಮೇಶ್ವರ ನಾಯಕ್‌ ಬಿ.ವಿ.ನಾಯಕ್‌ -
ಬೀದರ್‌ ಭಗವಂತ ಖೂಬಾ ಈಶ್ವರ್‌ ಖಂಡ್ರೆ -
ಕೊಪ್ಪಳ ಕರಡಿ ಸಂಗಣ್ಣ ರಾಜಶೇಖರ್‌ ಹಿಟ್ನಾಳ್‌ -
ಬಳ್ಳಾರಿ ವೈ.ದೇವೇಂದ್ರಪ್ಪ ವಿ.ಎಸ್‌.ಉಗ್ರಪ್ಪ -
ಹಾವೇರಿ ಶಿವಕುಮಾರ್‌ ಉದಾಸಿ ದ್ಯಾವನಗೌಡ ಪಾಟೀಲ್‌ -
ಧಾರವಾಡ ಪ್ರಹ್ಲಾದ್‌ ಜೋಶಿ ವಿನಯ್‌ ಕುಲಕರ್ಣಿ -
ಉತ್ತರ ಕನ್ನಡ ಅನಂತ ಕುಮಾರ್‌ ಹೆಗಡೆ - ಆನಂದ್‌ ಅಸ್ನೋಟಿಕರ್‌
ದಾವಣಗೆರೆ ಜಿ.ಎಂ.ಸಿದ್ದೇಶ್ವರ್‌ ಎಚ್‌.ಬಿ.ಮಂಜಪ್ಪ -
ಶಿವಮೊಗ್ಗ ಬಿ.ವೈ.ರಾಘವೇಂದ್ರ - ಮಧುಬಂಗಾರಪ್ಪ

28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳ ಸೆಣಸಾಟ

Tap to resize

Latest Videos

click me!