ಶಾಲೆ ತೆರೆಯಬೇಕೆ?  ನಾಯಕರು ಕೊಟ್ಟ ಅದ್ಭುತ ಸಲಹೆಗೆ ತಲೆಬಾಗಲೇಬೇಕು!

Published : Oct 09, 2020, 09:52 PM IST
ಶಾಲೆ ತೆರೆಯಬೇಕೆ?  ನಾಯಕರು ಕೊಟ್ಟ ಅದ್ಭುತ ಸಲಹೆಗೆ ತಲೆಬಾಗಲೇಬೇಕು!

ಸಾರಾಂಶ

ಶಾಲೆ ಆರಂಭ ಬೇಕೋ? ಬೇಡವೋ? / ವಿವಿಧ ನಾಯಕರು  ಹೇಳುವುದು ಏನು?/ ಶಾಲೆ ಆರಂಭವಾದರೆ ಯಾವೆಲ್ಲ ಸಮಸ್ಯೆ ಎದುತರಾಗಬಹುದು/ ವಿಪಕ್ಷ ನಾಯಕ ಸಿದ್ದರಾಮಯ್ಯ ಏನು ಹೇಳುತ್ತಾರೆ?

ಬೆಂಗಳೂರು (ಅ. 09)  ಶಾಲೆ ಆರಂಭ ಮಾಡಬೇಕೆ? ಬೇಡವೇ? ಎಂಬ  ಬಹುದೊಡ್ಡ ಚರ್ಚೆ ನಡೆದು ಕೊನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ. ನಮಗೆ ಮಕ್ಕಳ ಆರೋಗ್ಯವೇ ಮುಖ್ಯ ಸದ್ಯಕ್ಕೆ ಶಾಲೆ ಆರಂಭದ ಯೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಶಾಲೆ ಆರಂಭ ಬೇಡವೇ ಬೇಡ ಎಂಬ ಅಭಿಪ್ರಾಯ ಆಡಳಿತದಲ್ಲಿರುವ ಬಿಜೆಪಿಯ ಮುಖಂಡರಿಂದಲೂ ವ್ಯಕ್ತವಾಗಿದೆ. ಹಾಗಾದರೆ ಯಾವ  ನಾಯಕರು ಏನು ಹೇಳಿದರು ನೋಡಿಕೊಂಡು ಬರೋಣ 'ಆರೋಗ್ಯವೇ ಭಾಗ್ಯ, ಶಾಲೆ ಬೇಡ ಎಂಬ ಮಾತನ್ನು ಎಲ್ಲರೂ ಪುನರ್ ಉಚ್ಚಾರ ಮಾಡಿದ್ದಾರೆ.

"

"

 

"

"

"

 

"

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ